` ಪಂಚಭಾಷಾ ಸ್ಟಾರ್ ಆಗ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika kumaraswamy's focus on 5 languages now
Radhika Kumaraswamy

ಸ್ಯಾಂಡಲ್‍ವುಡ್ ಸ್ಟಾರ್ ರಾಧಿಕಾ ಕುಮಾರಸ್ವಾಮಿ, ಈಗ ಪಂಚಭಾಷಾ ನಟಿಯಾಗುತ್ತಿದ್ದಾರೆ. ತೆಲುಗಿನಲ್ಲೂ ನಟಿಸಿರುವ ರಾಧಿಕಾ, ಈಗ 5 ಭಾಷೆಗಳಲ್ಲೂ ನಟಿಯಾಗುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿಯವರ ದಮಯಂತಿ ಸಿನಿಮಾ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ 5 ಭಾಷೆಗಳಲ್ಲೂ ಟೀಸರ್ ರಿಲೀಸ್‍ಗೆ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.

5 ಭಾಷೆಗಳ ಟೀಸರ್‍ನ್ನು ಐವರು ವಿವಿಧ ಭಾಷೆಯ ಸ್ಟಾರ್‍ಗಳು ರಿಲೀಸ್ ಮಾಡಲಿದ್ದಾರೆ. ನವರಸನ್ ನಿರ್ದೇಶನದ ಚಿತ್ರದಲ್ಲಿ ಥ್ರಿಲ್ಲರ್ ಹಾಗೂ ಹಾರರ್ ಕಥೆ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery