` ಶ್ಯಾನೆ ಟಾಪಾಗವ್ಳೆ.. ಗಾಳಿಪಟ ಹಾರಿಸ್ತಾವ್ಳೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
aditi prabhudeva in gaalipata 2
Aditi Prabhudeva

ಯೋಗರಾಜ್ ಭಟ್ಟರ ಹೊಸ ಸಿನಿಮಾ ಗಾಳಿಪಟ-2ಗೆ ಮತ್ತೊಬ್ಬ ಹೀರೋಯಿನ್ ಆಯ್ಕೆಯಾಗಿದೆ. ಈಗಾಗಲೇ ಪಂಚತಂತ್ರದ ಸೋನಲ್ ಮಂಥೆರೋ, ಶರ್ಮಿಳಾ ಮಾಂಡ್ರೆ ನಾಯಕಿಯರಾಗಿ ಆಯ್ಕೆಯಾಗಿದ್ದರು. ಶರಣ್, ರಿಷಿ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿರುವ ಚಿತ್ರವಿದು. ಈಗ 3ನೇ ನಾಯಕಿಯಾಗಿ ಆದಿತಿ ಪ್ರಭುದೇವ ಆಯ್ಕೆಯಾಗಿದ್ದಾರೆ.

ಸಿಂಪಲ್ ಸುನಿ ಶೋಧಿಸಿದ ಪ್ರತಿಭೆ ಆದಿತಿ ಪ್ರಭುದೇವ. ಬಜಾರ್ ಹುಡುಗಿ. ಈಗ ಶ್ಯಾನೆ ಟಾಪಾಗವ್ಳೆ ಹಾಡಿನಿಂದ ಟಾಪ್‍ನಲ್ಲಿರೋ ನಟಿ. ಈ ಮೂವರು ನಾಯಕರಲ್ಲಿ ಆದಿತಿ ಯಾರಿಗೆ ನಾಯಕಿ ಅನ್ನೋದು ಭಟ್ಟರಿಗೆ ಮಾತ್ರ ಗೊತ್ತು. 

ಆದಿತಿ ಪ್ರಭುದೇವ ಸದ್ಯಕ್ಕೆ ಬ್ರಹ್ಮಚಾರಿ, ಸಿಂಗ, ರಂಗನಾಯಕಿ, ತೋತಾಪುರಿ, ಕುಸ್ತಿ, ಆಪರೇಷನ್ ನಕ್ಷತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.