` ಡೊಲ್ಲ ಅಂದ್ರೆ ತಿರುಗಿ ನೋಡ್ಲೇಬೇಕು ಯಶ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
radhika's nick name for yash is dolla
Radhika Pandit, Yash

ರಾಕಿಂಗ್ ಸ್ಟಾರ್ ಯಶ್, ಡೊಲ್ಲ ಅಂತ ಕೂಗಿದ್ರೆ ತಿರುಗಿ ನೋಡ್ಲೇಬೇಕು. ಯೆಸ್.. ಏಕಂದ್ರೆ, ಅದು ರಾಧಿಕಾ ಪಂಡಿತ್ ಮೊಬೈಲ್‍ನಲ್ಲಿ ಯಶ್ ಅವರ ನಂಬರ್‍ಗೆ ರಾಧಿಕಾ ಇಟ್ಟುಕೊಂಡಿರೋ ಹೆಸರು.

ಮದುವೆಗೂ ಮೊದಲು ಯಾರಿಗೂ ಗೊತ್ತಾಗದಂತೆ  ಸೀಕ್ರೆಟ್ ಮೈನ್‍ಟೇನ್ ಮಾಡುವಾಗ ಯಶ್ ಅವರ ಹೆಸರನ್ನು ಡೊಲ್ಲ ಎಂದು ಸೇವ್ ಮಾಡಿಟ್ಟುಕೊಂಡಿದ್ದರಂತೆ. ಮದುವೆಯಾದ ಮೇಲೂ ಅದು ಬದಲಾಗಿಲ್ಲ. ಈಗಲೂ ರಾಧಿಕಾ ಪಂಡಿತ್ ಮೊಬೈಲ್‍ನಲ್ಲಿ ಡೊಲ್ಲ ಅಂತಾನೇ ಯಶ್ ನಂಬರ್ ಸೇವ್ ಆಗಿದೆ. 

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images