` ಮಂಜುನಾಥನ ಸನ್ನಿಧಿಯಲ್ಲಿ ದರ್ಶನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
darshan visits dharmastala
Darshan Visits Dharmastala and Kukke Subramnya Temple

ಚಾಲೆಂಜಿಂಗ್ ಸ್ಟಾರ್ ದರ್ಶನ್, ಧರ್ಮಸ್ಥಳ ಹಾಗೂ ಕುಕ್ಕೆಗೆ ಭೇಟಿ ನೀಡಿ, ವಿಶೇಷ ಪೂಜೆ ನೆರವೇರಿಸಿದ್ದಾರೆ. ದರ್ಶನ್ ಧರ್ಮಸ್ಥಳ ಹಾಗೂ ಕುಕ್ಕೆಗೆ ಭೇಟಿ ನೀಡುವುದು ಹೊಸದೇನಲ್ಲ. ದೇವಸ್ಥಾನದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ ಎಂಬ ಕಾರಣಕ್ಕಾಗಿಯೇ ಯಾವುದೇ ಸೂಚನೆ ನೀಡದೆ ದೇವರ ದರ್ಶನಕ್ಕೆ ತೆರಳಿದ್ದರು ದರ್ಶನ್.

ಆದರೇನಂತೆ, ದರ್ಶನಕ್ಕಾಗಿ ಬಂದಿದ್ದ ಅಭಿಮಾನಿಗಳು ದಿಢೀರನೆ ಕಾಣಿಸಿದ ದರ್ಶನ್‍ರನ್ನು ನೋಡಲು ಮುಗಿಬಿದ್ದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

Ayushmanbhava Movie Gallery

Ellidhe Illitanaka Movie Gallery