` ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಮಿ. ಅಂಡ್ ಮಿಸೆಸ್ ರಾಮಾಚಾರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash radhika expecting again
Yash Radhika Pandit, baby Ayra

ರಾಧಿಕಾ ಪಂಡಿತ್ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಪಂಡಿತ್ ಅವರ ಮೊದಲ ಮಗಳು ಐರಾಗೆ ಈಗಿನ್ನೂ 7 ತಿಂಗಳು. ಐರಾಗೆ ಒಂದು ವರ್ಷ, 2 ತಿಂಗಳಾಗುವಷ್ಟರಲ್ಲಿ ತಮ್ಮನೋ, ತಂಗಿಯೋ ಜೊತೆಯಾಗಲಿದ್ದಾರೆ. ರಾಧಿಕಾ ಪಂಡಿತ್, 4 ತಿಂಗಳ ಗರ್ಭಿಣಿ.

ಮೊನ್ನೆ ಮೊನ್ನೆಯಷ್ಟೇ ಮೊದಲ ಮಗಳಿಗೆ ಐರಾ ಎಂದು ನಾಮಕರಣ ಸಂಭ್ರಮಿಸಿದ್ದ ಯಶ್-ರಾಧಿಕಾ ದಂಪತಿ, ಮತ್ತೊಂದು ಸಂಭ್ರಮಕ್ಕೆ ಜೊತೆಯಾಗುತ್ತಿದ್ದಾರೆ.