` ವೆಬ್‍ಸಿರೀಸ್‍ಗೆ ಶಿವಣ್ಣ ಓಂಕಾರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar enters web series
Shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನೇ ಸೃಷ್ಟಿಸಿದ್ದಾರೆ. ಪ್ರಸ್ತುತ ಚಿತ್ರರಂಗದಲ್ಲಿರುವ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಏಕೈಕ ಸ್ಟಾರ್ ನಟ ಶಿವರಾಜ್‍ಕುಮಾರ್. ಈಗಲೂ ಪ್ರಯೋಗಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಶಿವಣ್ಣ, ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಶಿವಣ್ಣ ಓಂಕಾರ ಎಂಬ ವೆಬ್ ಸಿರೀಸ್‍ನಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕರು ಬೇರೆ ಯಾರೋ ಅಲ್ಲ, ಅವರ ಪುತ್ರಿ ನಿವೇದಿತಾ. ನಿರ್ದೇಶಕರು ಇನ್ನೂ ಫೈನಲ್ ಆಗಿಲ್ಲ. 

ಅಂದಹಾಗೆ ಕನ್ನಡದ ಸ್ಟಾರ್ ನಟರೊಬ್ಬರು ವೆಬ್‍ಸಿರೀಸ್‍ನಲ್ಲಿ ನಟಿಸುತ್ತಿರುವುದು ಇದೇ ಮೊದಲು. 

Adhyaksha In America Success Meet Gallery

Ellidhe Illitanaka Movie Gallery