` ಮತ್ತೆ ಮ್ಯಾಜಿಕ್ ಮಾಡ್ತಾರಾ ರಿಷಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
director rishi expects super htt from one way
One Way Movie Image

ಕಾಯಕವೇ ಕೈಲಾಸ ಎಂದರೋ ಬಸವ.. ಅದರಂತೆ ನಡೆದರೋ.. ನಡೆದಾಡುವಾ ದೈವ..

ಇದು ನಿರ್ದೇಶಕ ರಿಷಿ ಬರೆದ ಹಾಡು. ಆ ಹಾಡು ಕೇಳಿದವರ ಹೃದಯ ಮಿಡಿಯುವುದು ಖಂಡಿತಾ. ಅದರಲ್ಲೂ ಶಿವಕುಮಾರ ಸ್ವಾಮೀಜಿ ಭಕ್ತರಾಗಿದ್ದರವರ ಕಣ್ಣು ಒದ್ದೆಯಾಗುತ್ತೆ.

ಅದಕ್ಕೂ ಮುನ್ನ ರಿಷಿಯವರು ಇನ್ನೊಂದು ಹಾಡು ಪ್ರಸಿದ್ಧವಾಗಿತ್ತು. ಒಳಿತು ಮಾಡೊ ಮನುಷ.. ನೀ ಇರುದು ಮೂರು ದಿವಸ.. ಎಂಬ ಹಾಡಂತೂ ಯಾವ ಸಂತ ಬರೆದ ಪದವೋ ಎಂಬಂತೆ ಜನಪ್ರಿಯವಾಗಿತ್ತು. ಅದರಲ್ಲೂ ಆ ಹಾಡಿಗೆ ಧ್ವನಿ ತುಂಬಿದ್ದವರು ಅಶ್ವತ್ಥ್.

ಈಗ ಆ ಹಾಡನ್ನು ರಿಷಿ ತಮ್ಮದೇ ನಿರ್ದೇಶನದ ರಿಷಿ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಇದೇ ವಾರ ಬಿಡಗಡೆಯಾಗುತ್ತಿರುವ ಚಿತ್ರದಲ್ಲಿ ರಜನಿಕಾಂತ್ ಹಾಗೂ ರಾಜ್ ಬಹದ್ದೂರ್ ಗೆಳೆತನದ ಕಥೆಯೂ ಇದೆ. ಈ ಹಾಡು ಹೇಗೆ ಬಂದಿದೆಯೋ.. ಕುತೂಹಲವಂತೂ ಪ್ರೇಕ್ಷಕರಿಗೆ ಇದ್ದೇ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery