` ರಾಯರ ಮಗಳು ಐರಾ : ಏನಿದರ ಅರ್ಥ..? - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
what is the meaning of ayra
Radhika Pandit, Yash with there daughter Ayra

ಯಶ್, ರಾಧಿಕಾ ಪಂಡಿತ್‍ರ ಮುದ್ದು ಕೂಸಿಗೆ ನಾಮಕರಣವಾಗಿದೆ. ಹೆಸರು ಐರಾ. ಏನಿದು.. ಹೆಸರು..? ಏನೋ ಹೊಸದಾಗಿದೆಯಲ್ಲ ಎಂದು ತಲೆಕೆಡಿಸಿಕೊಂಡಿರಾ..? 

ಐರಾ ಅಂದ್ರೆ ಲಕ್ಷ್ಮೀ ಎಂದರ್ಥ. ಐರಾ ಅಂದ್ರೆ ಗೌರವಾನ್ವಿತ ಎಂಬ ಅರ್ಥವೂ ಇದೆ.

ಐರಾ ಎನ್ನುವುದು ಇಂದ್ರನ ಐರಾವತದ ಮೊದಲ ಎರಡು ಅಕ್ಷರ. ಇಷ್ಟೆಲ್ಲ ಆಗಿ ಐರಾ ಅನ್ನೋ ಹೆಸರಿನಲ್ಲಿ ರಾಧಿಕಾ ಮತ್ತು ಯಶ್ ಇಬ್ಬರ ಹೆಸರುಗಳೂ ಇವೆ.