` ಸೋತ ಪಾಕಿಸ್ತಾನಕ್ಕೆ ಪಾರೂಲ್ ಕೊಟ್ಟ ಗಿಫ್ಟ್ ಏನ್ ಗೊತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
parul yadav's gift to pakistan
Parul Yadav

ಪ್ಯಾರ್‍ಗೇ ಹುಡುಗಿ, ಚಿಟ್ಟೆಯ ಬೆಡಗಿ ಪಾರೂಲ್ ಯಾದವ್, ವಿಶ್ವಕಪ್‍ನಲ್ಲಿ ಹೀನಾಯ ಸೋಲು ಕಂಡ ಪಾಕಿಸ್ತಾನಕ್ಕೆ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ದಾರೆ. ಭಾರತದ ವಿರುದ್ಧ ಸೋತು ಸುಣ್ಣವಾದ ಪಾಕಿಸ್ತಾನಕ್ಕೆ ತಮ್ಮದೇ ಶೈಲಿಯಲ್ಲಿ ಉಡುಗೊರೆ ನೀಡಿ ಕಾಲೆಳೆದಿದ್ದಾರೆ.

ಪಂದ್ಯಕ್ಕೂ ಮುನ್ನ ಭಾರತದ ವೀರ ಯೋಧ ಅಭಿನಂದನ್‍ರನ್ನು ಕಾಮಿಡಿಯಾಗಿ ತೋರಿಸಿ ಅವಹೇಳನ ಮಾಡಿದ್ದ ಪಾಕಿಸ್ತಾನಕ್ಕೆ, ಅಭಿನಂದನ್ ಶೈಲಿಯಲ್ಲೇ ಉತ್ತರಿಸಿದ್ದಾರೆ ಪಾರೂಲ್. ಅಭಿನಂದನ್ ಗೆಟಪ್ಪಿನ ಮೀಸೆಯಲ್ಲಿ ವಿಡಿಯೋ ಮಾಡಿ, ಟೀ ಕುಡಿಯುತ್ತಾ  ಮಾತನಾಡುವ ಪಾರೂಲ್, ಈ ಕಪ್ ನಿಮಗೇ.. ನೀವೇ ಇಟ್ಟುಕೊಳ್ಳಿ. ನಾವು ವಲ್ರ್ಡ್‍ಕಪ್ ತೆಗೆದುಕೊಳ್ತೇವೆ ಎಂದು ಹೇಳಿರುವ ವಿಡಿಯೋ ಬಿಟ್ಟು, ಪಾಕಿಗಳನ್ನು ಕಿಚಾಯಿಸಿದ್ದಾರೆ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery