Print 
ravichandran, ravi,

User Rating: 5 / 5

Star activeStar activeStar activeStar activeStar active
 
ravichandran's noew movie is ravi
Ravi Movie Launch Image

ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾ ಶೂಟಿಂಗ್ ಶುರುವಾಗಿದೆ. ಅದೂ ಕೊಡಗಿನಲ್ಲಿ. ಚಿತ್ರದ ಟೈಟಲ್ ಏನ್ ಗೊತ್ತಾ..? ರವಿ. ರವಿಚಂದ್ರನ್ ಹೆಸರಿನ ಅರ್ಧವನ್ನು ಟೈಟಲ್‍ಗಿಟ್ಟಿದ್ದಾರೆ ನಿರ್ದೇಶಕ ಅಜಿತ್ ಸರ್ಕಾರ್. ವಿಶೇಷವೆಂದರೆ, ಚಿತ್ರದ ನಿರ್ಮಾಪಕರೂ ಅವರೇ.

ನಮ್ಮ ಚಿತ್ರದ ಕಥೆ ವಿಶೇಷವಾಗಿದೆ. ಖಂಡಿತಾ ಎಲ್ಲರ ಗಮನ ಸೆಳೆಯಲಿದೆ. ಕಥೆಯ ಸುಳಿವನ್ನು ಊಹಿಸಲು ಅಸಾಧ್ಯ ಎನ್ನುತ್ತಾರೆ ನಿರ್ದೇಶಕ ಅಜಿತ್ ಸರ್ಕಾರ್.