` ಪವನ್ ಸಿನಿಮಾಗೆ ಚುಟುಚುಟು ಚಕೋರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ashika ranganath roped in for pavan wadeyar's role
Ashika Ranganath, Pavan Wadeyar

ಪವನ್ ಒಡೆಯರ್, ನಟಸಾರ್ವಭೌಮ ನಂತರ ಇಶಾನ್ ನಾಯಕತ್ವದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತಿದೆಯಷ್ಟೇ. ನಿರ್ಮಾಪಕ ಸಿ.ಆರ್. ಮನೋಹರ್ ಸಂಬಂಧಿ ಇಶಾನ್ ಚಿತ್ರಕ್ಕೆ ಹೀರೋ.

ಗೂಗ್ಲಿ ನಂತರ ಮತ್ತೊಮ್ಮೆ ಲವ್ ಸಬ್ಜೆಕ್ಟ್ ಎತ್ತಿಕೊಂಡಿರುವ ಪವನ್ ಒಡೆಯರ್, ಚಿತ್ರಕ್ಕೆ ಹೀರೋಯಿನ್ ಆಗಿ ಆಶಿಕಾ ರಂಗನಾಥ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ.

ಜುಲೈ ಅಂತ್ಯಕ್ಕೆ ಸಿನಿಮಾ ಶುರುವಾಗಲಿದ್ದು, ಸಿ.ಆರ್.ಮನೋಹರ್ ಅವರೇ ಬಂಡವಾಳ ಹೂಡಲಿದ್ದಾರೆ. ಇದೊಂದು ಫ್ರೆಶ್ ಲವ್‍ಸ್ಟೋರಿ, ಒಂದೊಂದು ದೃಶ್ಯವೂ ರೊಮ್ಯಾಂಟಿಕ್ ಆಗಿ ಮೂಡಿ ಬರಲಿದೆ ಎನ್ನುವುದು ಪವನ್ ಒಡೆಯರ್ ಭರವಸೆ.

I Love You Movie Gallery

Rightbanner02_butterfly_inside

Paddehuli Movie Gallery