` ಪುನೀತ್ ಜೊತೆ ಸರೋಜಾ ಫೈಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
triveni rao joins yuvaratna team
Triveni Rao

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಕಾನ್‍ಸ್ಟೇಬಲ್ ಸರೋಜಾ ಖ್ಯಾತಿಯ ತ್ರಿವೇಣಿ ಜೊತೆಯಾಗುತ್ತಿದ್ದಾರೆ. ಅದೂ ಯುವರತ್ನ ಚಿತ್ರದಲ್ಲಿ. ಸಂತೋಷ್ ಆನಂದರಾಮ್ ನಿರ್ದೇಶನದ ಯುವರತ್ನ ಚಿತ್ರದ ಕ್ಯಾಂಪ್‍ಗೆ ಹೊಸದಾಗಿ ಸೇರಿರುವ ತ್ರಿವೇಣಿ, ಪುನೀತ್ ಜೊತೆ ನಟಿಸಲು ಎಕ್ಸೈಟ್ ಆಗಿದ್ದಾರೆ.

ಚಿತ್ರದಲ್ಲಿ ನನಗೆ ಪುನೀತ್ ಜೊತೆ ಒಂದು ಫೈಟಿಂಗ್ ಕೂಡಾ ಇದೆ. ಪಾತ್ರದ ವಿವರಗಳ ಬಗ್ಗೆ ಈಗಲೇ ಹೇಳೋಕಾಗಲ್ಲ. ನಾನಂತೂ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ತ್ರಿವೇಣಿ.

ಯುವರತ್ನ ಚಿತ್ರದಲ್ಲಿ ಸರೋಜಾ ಡಾರ್ಲಿಂಗ್ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿದ್ದು, ಧನಂಜಯ್‍ಗೆ ತ್ರಿವೇಣಿ ಜೋಡಿಯಾ ಎನ್ನುವ ಕುತೂಹಲ ಮೂಡಿದೆ.

Kurukshetra Celebrity Show Gallery

Rightbanner02_gimmick_inside

Nanna Prakara Movie Images