` ಸುದೀಪ್ ಮನೆಯಲ್ಲಿ ದೊಡ್ಡ ಹಬ್ಬ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep celebrates his angel's birthday
Sudeep

ಸುದೀಪ್ ಬಹಳ ಖುಷಿಯಲ್ಲಿದ್ದಾರೆ. ಅವರ ಖುಷಿಗೆ ಕಾರಣ ಬೇರೇನಲ್ಲ.. ಅವರ ಪ್ರೀತಿ, ಪ್ರಾಣ, ದೇವತೆ ಎಲ್ಲವೂ ಆಗಿರುವ ಅವರ ಮಗಳ ಹುಟ್ಟು ಹಬ್ಬ. ಸಾನ್ವಿಯ ಹುಟ್ಟುಹಬ್ಬವನ್ನು ಪ್ರೀತಿಯಿಂದ ನೆನಪಿಸಿಕೊಂಡಿರೋ ಕಿಚ್ಚ, ಅದನ್ನು ಬೇರೆಯದೇ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

ಸಾನ್ವಿ ಹುಟ್ಟಿದ ದಿನದಿಂದ ಇಲ್ಲಿಯವರೆಗಿನ ಪ್ರತಿ ವರ್ಷದ ಫೋಟೋಗಳನ್ನು ಒಟ್ಟಾಗಿ ಸೇರಿಸಿ, ಅವುಗಳನ್ನೆಲ್ಲ ಕೊಲಾಜ್ ಮಾಡಿ ಮುದ್ದು ಮಗಳಿಗೆ ಶುಭಾಶಯ ಕೋರಿದ್ದಾರೆ. ಸುದೀಪ್-ಪ್ರಿಯಾ ದಂಪತಿಯ ಏಕೈಕ ಪುತ್ರಿ ಸಾನ್ವಿ, ಸುದೀಪ್ ಬಾಳಿನ ಬೆಳಕು ಎಂದರೆ ಅತಿಶಯೋಕ್ತಿಯೇನಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery