` ಅಮೆರಿಕದಲ್ಲೂ ಪುನೀತ್ ಪವರ್  - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
puneeth holidaying in south america
Puneeth Holidaying in South America

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಹೆಸರಿಗೆ ತಕ್ಕಂತೆಯೇ ಪವರ್‍ನ್ನು ತೋರಿಸುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಡ್ಯಾನ್ಸು, ಫೈಟುಗಳನ್ನು ಲೀಲಾಜಾಲವಾಗಿ ಮಾಡುವ ಪುನೀತ್, ರಿಯಲ್ ಲೈಫ್‍ನಲ್ಲೂ ಸಾಹಸಗಳನ್ನು ಮಾಡೋದ್ರಲ್ಲಿ ಎತ್ತಿದ ಕೈ.

ಪತ್ನಿ ಹಾಗೂ ಮಕ್ಕಳೊಂದಿಗೆ ದಕ್ಷಿಣ ಅಮೆರಿಕ ಪ್ರವಾಸದಲ್ಲಿರುವ ಪುನೀತ್ ರಾಜ್‍ಕುಮಾರ್, ಪೆರು, ಚಿಲಿ, ಕ್ಯೋಸ್ಕೋ ಮೊದಲಾದ ಪ್ರಾಂತ್ಯಗಳಲ್ಲಿ ಟ್ರಾವೆಲ್ ಮಾಡಿದ್ದಾರೆ.

ಅಷ್ಟೇ ಅಲ್ಲ, ಸ್ಕೈ ಡೈವಿಂಗ್, ವಾಟರ್ ಫಾಲ್ಸ್ ಬೋಟಿಂಗ್‍ಗಳಲ್ಲೂ ಪಾಲ್ಗೊಂಡು, ತಮ್ಮ ಪವರ್ ತೋರಿಸಿದ್ದಾರೆ.

Related Articles :-

Puneeth in South America for Vacations

Ayushmanbhava Movie Gallery

Ellidhe Illitanaka Movie Gallery