` ಉಪ್ಪಿ ಐ ಲವ್ ಯೂ.. ಇಲ್ಲಿ ಎಲ್ಲವೂ ಇರುತ್ತದೆ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
i love you censored u/a
I Love You Movie Image

ಉಪೇಂದ್ರ, ಎ, ಉಪೇಂದ್ರ, ಪ್ರೀತ್ಸೆ ಚಿತ್ರದ ಸ್ಟೈಲ್‍ನಲ್ಲಿ ಬರ್ತಾರೆ. ರಚಿತಾ ರಾಮ್, ಸಿಕ್ಕಾಪಟ್ಟೆ ಹಾಟ್ ಹಾಟ್ ಆಗಿ ನಟಿಸಿದ್ದಾರೆ. ಆರ್.ಚಂದ್ರು, ಇದು ಕಂಪ್ಲೀಟ್ ನನ್ನ ಸಿನಿಮಾ ಅಲ್ಲ.. ಇದು ಪಕ್ಕಾ ಉಪ್ಪಿ + ಚಂದ್ರು ಸಿನಿಮಾ ಎಂದು ಘೋಷಿಸಿಬಿಟ್ಟಿದ್ದಾರೆ.

ಇಲ್ಲಿ ಎಲ್ಲವೂ ಇರುತ್ತದೆ.. ಕಡ್ಡಾಯವಾಗಿ ಕುಟುಂಬ ಸಮೇತ ಬನ್ನಿ ಎಂದು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸಿದ್ದಾರೆ ಆರ್.ಚಂದ್ರು.

ಹೀಗೆ ಹಲವು ವಿಶೇಷಣ ಹೊತ್ತುಕೊಂಡಿರೋ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇಲ್ಲಿ ಎಲ್ಲವೂ ಇರುತ್ತದೆ ಎನ್ನುತ್ತಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರವನ್ನು ತೆರೆ ಮೇಲೆ ತರುತ್ತಿದೆ. ಕನ್ನಡ ಮತ್ತು ತೆಲುಗು, ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಐ ಲವ್ ಯೂ.