` ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ; ಕೊಡುಗೆ ರಿಷಬ್ ಶೆಟ್ಟಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rishab shetty school
Rishab Shetty's School

ನಟ, ನಿರ್ಮಾಪಕ, ನಿರ್ದೇಶಕ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕೊಡುಗೆ ರಾಮಣ್ಣ ರೈ ಸಿನಿಮಾ ಗೊತ್ತು. ಇದೇನು ರಿಷಬ್ ಶೆಟ್ಟಿ ಕೊಡುಗೆ ಅಂತೀರಾ.

ಅದೇ ಶಾಲೆಯನ್ನು ರಿಷಬ್ ಶೆಟ್ಟಿ ನವೀಕರಣಗೊಳಿಸಿದ್ದನ್ನು ನೀವು ಓದಿದ್ದೀರಿ. ನೋಡಿದ್ದೀರಿ. ಮೆಚ್ಚಿದ್ದೀರಿ. ಅದನ್ನು ಅಲ್ಲಿಗೇ ಬಿಟ್ಟಿಲ್ಲ ರಿಷಬ್. ಬೇಸಗೆ ರಜೆ ಬಂದ ಕೂಡಲೇ ಆ ಶಾಲೆಯನ್ನು ಸಿಂಗಾರಗೊಳಿಸಲು ಮುಂದಾಗಿದ್ದಾರೆ. ಇಡೀ ಶಾಲೆಗೆ ಚೆಂದದ ಚಿತ್ರಗಳನ್ನು ಬರೆಸಿ, ಆ ಮೂಲಕ ಕನ್ನಡದ ಕಂಪನ್ನು ಸಾರಲು ಹೊರಟಿದ್ದಾರೆ ರಿಷಬ್ ಶೆಟ್ಟಿ.

ಇದೆಲ್ಲವನ್ನೂ ಅವರು ಸ್ವಂತ ಹಣದಲ್ಲಿ ಮಾಡುತ್ತಿದ್ದಾರೆ ಎನ್ನವುದೇ ಮೆಚ್ಚುಗೆಯ ಅಂಶ. ಅದಕ್ಕೇ ಹೇಳಿದ್ದು, ಕೊಡುಗೆ ರಿಷಬ್ ಶೆಟ್ಟಿ ಅಂತ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery