` ಇಲ್ಲಿ ಹೆಬ್ಬುಲಿ.. ಅಲ್ಲಿ ಸಿಖಂದರ್ ಭಾರದ್ವಾಜ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep is sikhander in dabang 3
Sudeep

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3ಯಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವುದು ಗೊತ್ತಿದೆಯಲ್ಲ, ಈಗ ಆ ಪಾತ್ರದ ಹೆಸರು ರಿವೀಲ್ ಆಗಿದೆ. ಹಿಂದಿಯ ದಬ್ಬಾಂಗ್ 3ಯಲ್ಲಿ ಕಿಚ್ಚನ ಪಾತ್ರದ ಹೆಸರು ಸಿಖಂದರ್ ಭಾರದ್ವಾಜ್. ಸಲ್ಮಾನ್ ಎದುರು ಖಳನಾಯಕನಾಗಿ ಅಬ್ಬರಿಸುತ್ತಿರುವ ಸುದೀಪ್, ಚುಲ್‍ಬುಲ್ ಪಾಂಡೆಯ ಜೊತೆ ಟಾಮ್ & ಜೆರ್ರಿ ಆಟವಾಡಲಿದ್ದಾರಂತೆ.

ಸುದೀಪ್ ಬೇರೆ ಭಾಷೆಗಳಲ್ಲಿ ವಿಲನ್ ಮತ್ತು ನೆಗೆಟಿವ್ ಶೇಡ್ ಪಾತ್ರಗಳಲ್ಲಿಯೇ ಹೆಚ್ಚು ಮಿಂಚಿದವರು. ಅತ್ತ ಹಿಂದಿಯಲ್ಲಿ ಬ್ಯುಸಿಯಿದ್ದರೂ, ಕನ್ನಡದ ಕೋಟಿಗೊಬ್ಬ-3 ಚಿತ್ರವನ್ನು ಬಿಟ್ಟಿಲ್ಲ. ಆ ಚಿತ್ರದ ಶೂಟಿಂಗ್ ಯಥಾವತ್ ಪ್ಲಾನಿನಂತೆಯೇ ನಡೆದುಕೊಳ್ಳುವಂತೆ ನೋಡಿಕೊಂಡಿದ್ದಾರೆ ಸುದೀಪ್. ಸದ್ಯಕ್ಕೆ ಸುದೀಪ್ ಅಭಿನಯದ ಪೈಲ್ವಾನ್, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery