` ಕ್ರೇಜಿ ಸ್ಟಾರ್ ಮಗಳ ಮದುವೆ ಕ್ರೇಜಿ ಲಗ್ನಪತ್ರಿಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
crazy star's daughter marriage invitation is also crazy
Ravichandran's Daughter Geetanjali

ಕ್ರೇಜಿ ಸ್ಟಾರ್ ರವಿಚಂದ್ರನ್ ಮಗಳ ಮದುವೆ ಅದ್ಧೂರಿಯಾಗಿ ಆಗುತ್ತಿದೆ. ತಾವು ಏನೇ ಮಾಡಿದರೂ ಪ್ಯಾಷನೇಟ್ ಆಗಿ ಮಾಡುವ ರವಿ, ಮುದ್ದಿನ ಮಗಳ ಮದುವೆಯ ಲಗ್ನಪತ್ರಿಕೆಯನ್ನೂ ಅಷ್ಟೇ ಪ್ಯಾಷನೇಟ್ ಆಗಿ ಮಾಡಿದ್ದಾರೆ. ಅದೂ 3ಡಿಯಲ್ಲಿ.

ಆಮಂತ್ರಣ ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಪೇಂಟಿಂಗ್ ಮಾದರಿಯ ಫೋಟೋದೊಂದಿಗೆ, ಮನೆಯ ಸದಸ್ಯರೆಲ್ಲರ ಹೆಸರುಗಳಿವೆ. ಅವರೆಲ್ಲರೂ ನಿಮ್ಮನ್ನು ಮದುವೆಗೆ ಆಹ್ವಾನಿಸುತ್ತಾರೆ. ಈ ಲಗ್ನಪತ್ರಿಕೆಯ ಮೌಲ್ಯ ಎಷ್ಟು ಗೊತ್ತೇ.? ಒಂದು ಪತ್ರಿಕೆಗೆ 3,000 ರೂ. 

ರವಿಚಂದ್ರನ್ ಮುದ್ದಿನ ಮಗಳು ಗೀತಾಂಜಲಿ ಅವರ ಮದುವೆ ಉದ್ಯಮಿ ಅಜಯ್ ಅವರೊಂದಿಗೆ ಮೇ 28, 29ರಂದು ನಡೆಯಲಿದೆ.

Gara Gallery

Rightbanner02_butterfly_inside

Paddehuli Movie Gallery