` ಯಾವ್ಯಾವ ಸ್ಟಾರ್‍ಗಳು ಎಲ್ಲೆಲ್ಲಿ ವೋಟ್ ಮಾಡ್ತಾರೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
know where your favourite stras are voting
Know where your favorite stars are voting

ರಾಜ್ಯದಲ್ಲೀಗ ಚುನಾವಣೆ ರಂಗು. ನಾಳೆ ಬೆಳಗ್ಗೆ 7ರಿಂದಲೇ ಎಲೆಕ್ಷನ್ ಹವಾ ಶುರು. ವೋಟಿಂಗ್ ಡೇ. ಈ ವೋಟಿಂಗ್ ಡೇ ದಿನ ಯಾವ್ಯಾವ ಸ್ಟಾರ್ ನಟರು ಎಲ್ಲೆಲ್ಲಿ ವೋಟ್ ಮಾಡ್ತಾರೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಕಿಚ್ಚ ಸುದೀಪ್  - ಜೆ.ಪಿ. ನಗರ

ದರ್ಶನ್  - ಆರ್‍ಆರ್ ನಗರ

ರವಿಚಂದ್ರನ್ - ರಾಜಾಜಿನಗರ

ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್, ಗುರು ರಾಜ್‍ಕುಮಾರ್ ಕುಟುಂಬ - ಸದಾಶಿವ ನಗರ, ಪೂರ್ಣ ಪ್ರಜ್ಞಾ ಸ್ಕೂಲ್

ಶಿವರಾಜ್‍ಕುಮಾರ್ - ಮಾನ್ಯತಾ ಟೆಕ್‍ಪಾರ್ಕ್, ಲೋವರ್ ಪ್ರೈಮರಿ ಸ್ಕೂಲ್

ಉಪೇಂದ್ರ, ಪ್ರಿಯಾಂಕಾ ಉಪೇಂದ್ರ - ಬನಶಂಕರಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ

ರಾಧಿಕಾ ಪಂಡಿತ್ - ದೇವಯ್ಯ ಪಾರ್ಕ್, ಗವರ್ನಮೆಂಟ್ ಗಲ್ರ್ಸ್ ಹೈಸ್ಕೂಲ್

ಯಶ್ - ಹೊಸಕೆರೆ ಹಳ್ಳಿ

ಶೃತಿ - ಮಾಗಡಿ ರೋಡ್, ಬೆಂಗಳೂರು 1

ಸುಧಾರಾಣಿ - ಮಲ್ಲೇಶ್ವರಂ, ರಾಘವೇಂದ್ರ ಹೈಸ್ಕೂಲ್ 

ರಮೇಶ್ ಅರವಿಂದ್ - ಬನಶಂಕರಿ

ಜಗ್ಗೇಶ್ - ಮಲ್ಲೇಶ್ವರಂ

ದುನಿಯಾ ವಿಜಯ್ - ಕತ್ರಿಗುಪ್ಪೆ

ಅನಂತ್‍ನಾಗ್ - ಡಾಲರ್ಸ್ ಕಾಲನಿ

ರಾಕ್‍ಲೈನ್ ವೆಂಕಟೇಶ್ - ಮಹಾಲಕ್ಷ್ಮಿಪುರಂ

ಸಾ.ರಾ.ಗೋವಿಂದು - ಶಂಕರಮಠ

ಗಣೇಶ್, ಶಿಲ್ಪಾ ಗಣೇಶ್ - ಆರ್‍ಆರ್ ನಗರ

ಚಂದನ್ ಶೆಟ್ಟಿ - ನಾಗರಾಭಾವಿ

ರಕ್ಷಿತ್ ಶೆಟ್ಟಿ - ಆರ್‍ಆರ್ ನಗರ

ಶ್ರೀಮುರಳಿ - ಪ್ಯಾಲೇಸ್ ಗುಟ್ಟಳ್ಳಿ

ಚಿರಂಜೀವಿ ಸರ್ಜಾ, ಧ್ರುವ ಸರ್ಜಾ - ಕೆ.ಆರ್. ರೋಡ್

ಸೃಜನ್ ಲೋಕೇಶ್ - ಬನಶಂಕರಿ 

ಉಮಾಶ್ರೀ - ಜಯನಗರ

ಮಾಲಾಶ್ರೀ, ರಾಮು - ಗುಟ್ಟಳ್ಳಿ ಪ್ಯಾಲೇಸ್

ಸುಮಲತಾ ಅಂಬರೀಷ್ - ಜೆಪಿ ನಗರ

ರಾಧಿಕಾ ಕುಮಾರಸ್ವಾಮಿ - ಡಾಲರ್ಸ್ ಕಾಲನಿ

ನಿಖಿಲ್ - ಕೇತನಹಳ್ಳಿ

ರಚಿತಾ ರಾಮ್ - ಜಯನಗರ

ಹರಿಪ್ರಿಯಾ - ಯಶವಂತಪುರ

ರಶ್ಮಿಕಾ ಮಂದಣ್ಣ - ವಿರಾಜಪೇಟೆ

ಯೋಗರಾಜ್ ಭಟ್ - ಬನಶಂಕರಿ

ಜಯಂತಿ - ಪದ್ಮನಾಭ ನಗರ, ಕಿಮ್ಸ್ ಕಾಲೇಜ್

ಬಿ.ಸರೋಜಾದೇವಿ - ಮಲ್ಲೇಶ್ವರಂ

ಮಾನ್ವಿತಾ ಹರೀಶ್ - ಉತ್ತರಹಳ್ಳಿ 

ಮಾಳವಿಕ ಅವಿನಾಶ್ - ಮೈಸೂರು

ಸತೀಶ್ ನೀನಾಸಂ - ಹೊಸಕೆರೆ ಹಳ್ಳಿ, ಈಶ್ವರಿ ಸ್ಕೂಲ್

ನೆನಪಿರಲಿ ಪ್ರೇಮ್ - ಗೋವಿಂದರಾಜ್ ನಗರ

ಪ್ರೇಮ್, ರಕ್ಷಿತಾ ಪ್ರೇಮ್ - ಗೋವಿಂದ ರಾಜ್ ನಗರ

Ayushmanbhava Movie Gallery

Ellidhe Illitanaka Movie Gallery