ಪುನೀತ್ ರಾಜ್ಕುಮಾರ್, ರಚಿತಾ ರಾಮ್, ಅನುಪಮಾ, ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ಬಿ.ಸರೋಜಾದೇವಿ.. ಹೀಗೆ ದೊಡ್ಡ ದೊಡ್ಡ ಕಲಾವಿದರೇ ತುಂಬಿದ್ದ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರ ಯಶಸ್ವಿಯಾಗಿ 50 ದಿನ ಪೂರೈಸಿದೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ ಈ ಸಕ್ಸಸ್ ಖುಷಿಯನ್ನು ಚಿತ್ರದ ಸೂಪರ್ ಹಿಟ್ ಸಾಂಗ್ ತಾಜಾ ಸಮಾಚಾರ.. ಹಾಡಿನ ವಿಡಿಯೋ ಬಿಡುಗಡೆ ಮಾಡುವುದರ ಮೂಲಕ ಹಂಚಿಕೆಕೊಂಡಿದೆ.
ಪುನೀತ್, ಅನುಪಮಾ ನಡುವಿನ ಸರಸ ಸಲ್ಲಾಪದ ಈ ಗೀತೆಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರೆ, ಜಿತಿನ್ ರಾಜ್ ಹಾಡಿದ್ದಾ