` ಸುಮಕ್ಕನಿಗೆ ಕಿಚ್ಚನ ಹಾರೈಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeeo wishes sumalatha
Sumalatha, Sudeep

ಮಂಡ್ಯದಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಹೊರಟಿರುವ ಸುಮಲತಾ ಅಂಬರೀಷ್ ಅವರಿಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. ಶುಭವಾಗಲಿ ಅಕ್ಕಾ.. ಅಂಬರೀಷ್ ಮಾಮಾ ನಿಮ್ಮ ಜೊತೆಯಲ್ಲಿದ್ದಾರೆ. ನಿಮ್ಮ ಶಕ್ತಿ ಅವರೇ. ಅವರಿಗೆ ಶಕ್ತಿಯಾಗಿದ್ದ ಅದೇ ಜನ, ಈಗ ನಿಮ್ಮ ಜೊತೆಗಿರುತ್ತಾರೆ. ಅವರ ಸೇವೆ ಮಾಡುವ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಸುದೀಪ್ ಹಾರೈಕೆಗೆ ಧನ್ಯವಾದ ಹೇಳಿರುವ ಸುಮಲತಾ, ನಿನ್ನ ಈ ಮಾತು ನನ್ನ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದಿದ್ದಾರೆ.

I Love You Movie Gallery

Rightbanner02_butterfly_inside

Paddehuli Movie Gallery