` ಶ್ರೀಕೃಷ್ಣದೇವರಾಯನ ಪಾತ್ರ ಮಾಡುವ ಆಸೆ - ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan wishes to act in krishnadevarya's role
Darshan

ಯಜಮಾನ ಚಿತ್ರದ ಭರ್ಜರಿ ಸಕ್ಸಸ್ ಖುಷಿಯಲ್ಲಿರೋ ದರ್ಶನ್, ಮದಕರಿ ನಾಯಕನಾಗುತ್ತಿರುವುದು ಎಲ್ಲರಿಗೂ ಗೊತ್ತಿರೋ ಸಂಗತಿ. ಈಗಾಗಲೇ ಕನ್ನಡಿಗರ ಪಾಲಿನ ಸಂಗೊಳ್ಳಿ ರಾಯಣ್ಣನಾಗಿರುವ ದರ್ಶನ್ ಅವರಿಗೆ ಈಗ ಶ್ರೀಕೃಷ್ಣದೇವರಾಯನ ಪಾತ್ರ ಮಾಡುವ ಆಸೆ ಬಂದಿದೆ.

ಅದನ್ನು ಅವರು ಹೇಳಿಕೊಂಡೂ ಇದ್ದಾರೆ. ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದ ದರ್ಶನ್, ಶ್ರೀಕೃಷ್ಣದೇವರಾಯನ ಪಾತ್ರ ಮಾಡುವ ಕನಸು ಹೇಳಿಕೊಂಡರೆ, ಅದನ್ನು ತಾನು ನಿರ್ಮಾಣ ಮಾಡುವುದಾಗಿ ಮುನಿರತ್ನ ಹೇಳಿಕೊಂಡರು. ಗೆಳೆಯನ ಹೊಸ ಸಾಹಸಕ್ಕೆ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದ್ರು.

ಕನ್ನಡಿಗರ ಪಾಲಿಗೆ ಶ್ರೀಕೃಷ್ಣದೇವರಾಯ ಎಂದರೆ ಥಟ್ಟನೆ ನೆನಪಿಗೆ ಬರೋದು ಡಾ.ರಾಜ್‍ಕುಮಾರ್. ದರ್ಶನ್ ಶ್ರೀಕೃಷ್ಣದೇವರಾಯನಾದರೆ ಯಾವ ಕಥೆ ಹೇಳ್ತಾರೋ... ಜಸ್ಟ್ ವೇಯ್ಟ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery