` ಅಣ್ಣನ ಜೊತೆಯಲ್ಲೇ ತಮ್ಮನ ಅಬ್ಬರ ಭಲೇ ಜೋರು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
amar trailer trending
Amar

ಯಜಮಾನ ಚಿತ್ರದ ಜೊತೆಯಲ್ಲೇ ಬಂದ ಅಮರ್ ಚಿತ್ರದ ಟ್ರೇಲರ್ ಭರ್ಜರಿಯಾಗಿ ಸೌಂಡು ಮಾಡುತ್ತಿದೆ. ಆರು ಗಂಟೆ ಬದುಕಿರು.. ಆರು ವರ್ಷ ಬದುಕಿರೂ.. ನನ್ನ ಲೈಫಲ್ಲಿ ನೀನೊಬ್ಬಳೇ.. ಎಂಬ ಲವ್ಲೀ ಡೈಲಾಗ್‍ನೊಂದಿಗೆ ಶುರುವಾಗುವ ಟ್ರೇಲರ್, ಮಳೆಯ ಸದ್ದನ್ನು ಕಿವಿಯಲ್ಲಿ ತುಂಬಿ ಬಿಡುತ್ತೆ.

ಮೊದಲ ಟೀಸರ್‍ನಲ್ಲಿ ಆ್ಯಕ್ಷನ್ ತೋರಿಸಿದ್ದ ನಾಗಶೇಖರ್, 2ನೇ ಟ್ರೇಲರ್‍ನಲ್ಲಿ ಲವ್ ತುಂಬಿಸಿದ್ದಾರೆ. ಅಭಿಷೇಕ್ ಮತ್ತು ಅಂಬರೀಷ್, ಇಬ್ಬರೂ ಮಳೆಯಲ್ಲಿ ನೆಂದಿದ್ದಾರೆ.

ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಅಭಿಮಾನಿಗಳು ಮೆಚ್ಚುಗೆಯ ಸ್ವಾಗತ ಕೋರಿದ್ದಾರೆ.

Geetha Movie Gallery

Adhyaksha In America Audio Release Images