` ವಿಜಯಲಕ್ಷ್ಮಿಗೆ ಕಿಚ್ಚನ ನೆರವು - ಹೇಳಿದ್ದು ಅವರಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep helps vijaylakshmi
Vijaylakshmi, Sudeep

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಆರ್ಥಿಕ ಸಂಕಷ್ಟದಲ್ಲಿರುವ ನಾಗಮಂಡಲ ವಿಜಯಲಕ್ಷ್ಮಿಗೆ ಕಿಚ್ಚ ಸುದೀಪ್ 1 ಲಕ್ಷ ರೂ. ನೆರವು ನೀಡಿದ್ದಾರೆ. ಆದರೆ, ಎಂದಿನಂತೆ.. ಸುದೀಪ್ ತಾವು ನೆರವು ನೀಡಿದ್ದನ್ನು ಹೇಳಿಕೊಂಡಿಲ್ಲ. ಒನ್ಸ್ ಎಗೇಯ್ನ್.. ಇದು ವಿಜಯಲಕ್ಷ್ಮಿ ಅವರಿಂದಲೇ ಗೊತ್ತಾಗಿದೆ.

ವಿಜಯಲಕ್ಷ್ಮಿ ಅವರ ಮೂಲಕ ಭಾ.ಮಾ.ಹರೀಶ್ ಅವರಿಗೆ ಗೊತ್ತಾಗಿ, ಅವರು ಕಿಚ್ಚ ಸುದೀಪ್ ನೆರವು ನೀಡಿರುವುದನ್ನು ಬಹಿರಂಗಪಡಿಸಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ಶ್ರೀಮುರಳಿ ಅಭಿನಯದ ಮದಗಜ ಚಿತ್ರತಂಡ ಪಾತ್ರವೊಂದನ್ನು ನೀಡಿ ಬೆಂಬಲ ನೀಡಿದ್ದ ಬೆನ್ನಲ್ಲೇ ಸುದೀಪ್ ಆರ್ಥಿಕ ಸಹಾಯ ಒದಗಿಸಿದ್ದಾರೆ.

Related Articles :-

ಆಸ್ಪತ್ರೆ ಸೇರಿದ ನಾಗಮಂಡಲ ವಿಜಯಲಕ್ಷ್ಮಿ ಆರ್ಥಿಕ ಸಂಕಷ್ಟದಲ್ಲಿ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery