` ಅಣ್ಣನ ಸಿನಿಮಾ ಟ್ರೇಲರ್ ತಮ್ಮನಿಂದ ರಿಲೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth rajkumar ro release tryambakam release
Trayambakam Movie Image

ದಯಾಳ್ ಪದ್ಮನಾಭನ್ ನಿರ್ದೇಶನದ, ರಾಘವೇಂದ್ರ ರಾಜ್‍ಕುಮಾರ್ ಅಭಿನಯದ ತ್ರಯಂಬಕಂ ಸಿನಿಮಾದ ಟ್ರೇಲರ್ ರಿಲೀಸ್ ಮುಹೂರ್ತ ಫಿಕ್ಸ್ ಆಗಿದೆ. ಅಣ್ಣನ ಸಿನಿಮಾ ಟ್ರೇಲರ್ ಬಿಡುಗಡೆ ಮಾಡ್ತಿರೋದು ತಮ್ಮ ಪುನೀತ್ ರಾಜ್‍ಕುಮಾರ್.

ತ್ರಯಂಬಕಂ ಚಿತ್ರದ ಮುಹೂರ್ತದ ದಿನ ಶುಭ ಹಾರೈಸಿದ್ದ ಪುನೀತ್, ಟ್ರೇಲರ್ ರಿಲೀಸ್ ಕೂಡಾ ಮಾಡುತ್ತಿದ್ದಾರೆ. 

ಅನುಪಮಾ ಗೌಡ, ಆರ್‍ಜೆ ರೋಹಿತ್ ಕೂಡಾ ಪ್ರಧಾನ ಪಾತ್ರದಲ್ಲಿದ್ದಾರೆ. ನವೀನ್ ಕೃಷ್ಣ ಸಂಭಾಷನೆ, ಗಣೇಶ್ ನಾರಾಯಣ್ ಸಂಗೀತದ ಬಲ ಚಿತ್ರಕ್ಕಿದೆ. ಕರಾಳ ರಾತ್ರಿ, ಪುಟ 109 ಚಿತ್ರಗಳ ಮೂಲಕ ವಿಭಿನ್ನ ಅನುಭವ ನೀಡಿದ್ದ ದಯಾಳ್, ಮತ್ತೊಂದು ಡಿಫರೆಂಟ್ ಸ್ಟೋರಿಯೊಂದಿಗೇ ಥ್ರಿಲ್ ನೀಡಲು ಬರುತ್ತಿದ್ದಾರೆ.

Gara Gallery

Rightbanner02_butterfly_inside

Paddehuli Movie Gallery