` ರಣಂಗೆ ಮಾಣಿಕ್ಯನ ಬೆಡಗಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
manikya fame varalakshmi joins ranam team
Varalakshmi SarathKumar

ಚಿರಂಜೀವಿ ಸರ್ಜಾ, ಚೇತನ್ ಜೊತೆಯಾಗಿ ನಟಿಸುತ್ತಿರುವ ರಣಂ ಚಿತ್ರಕ್ಕೆ ಮಾಣಿಕ್ಯ ಚಿತ್ರದಲ್ಲಿ ನಟಿಸಿದ್ದ ವರಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾರೆ. ಶರತ್ ಕುಮಾರ್-ರಾಧಿಕಾ ದಂಪತಿಯ ಪುತ್ರಿ ವರಲಕ್ಷ್ಮಿ, ರಣಂ ಚಿತ್ರದಲ್ಲಿ ಸಿಬಿಐ ಆಫೀಸರ್ ಆಗಿ ನಟಿಸುತ್ತಿದ್ದಾರೆ.

ಶ್ರೀನಿವಾಸ್ ನಿರ್ಮಾಣದ ಚಿತ್ರಕ್ಕೆ ವಿ. ಸಮುದ್ರ ನಿರ್ದೇಶಕ. ನೀತೂ ಗೌಡ ನಾಯಕಿ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಮಿನರ್ವ ಹೋಟೆಲ್‍ನಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ.