` ಯಜಮಾನನ 4 ಪದಗಳಲ್ಲಿ ಇಷ್ಟೆಲ್ಲ ಕಥೆ ಇದ್ಯಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yajamana four words has many meanings
Yajamana Movie Image

ಯಜಮಾನ. ಇರೋದು 4 ಅಕ್ಷರ. ಈ ನಾಲ್ಕು ಅಕ್ಷರಗಳಲ್ಲಿ ಇಷ್ಟೆಲ್ಲ ಕಥೆ ಇದ್ಯಾ ಅನ್ನಿಸುವಂತೆ ಮಾಡೋದು ಕವಿಗಳು. ಮೊದಲೇ ಗಾದೆ ಇದ್ಯಲ್ಲ.. ರವಿ ಕಾಣದ್ದನ್ನು ಕವಿ ಕಂಡ ಅಂತಾ. ಇಲ್ಲಿ ಸ್ವಲ್ಪ ಚೇಂಜ್ ಮಾಡ್ಕೊಳಿ, ನಿರ್ಮಾಪಕರು, ನಿರ್ದೇಶಕರು, ನಾಯಕ ನಟ, ಕಲಾವಿದ, ತಂತ್ರಜ್ಞರಾರೂ ಕಾಣದ ವಿಶೇಷಗಳನ್ನು ದರ್ಶನ್ ಅವರ ಅಭಿಮಾನಿಯೂ ಆಗಿರುವ ಕವಿ ಕವಿರಾಜ್ ಕಂಡಿದ್ದಾರೆ.  ಯಜಮಾನ ಚಿತ್ರದ 4 ಅಕ್ಷರಗಳನ್ನೇ ಒಡೆದಿದ್ದಾರೆ ಕವಿರಾಜ್.

ಜನ : ಜನ ಈ ಸಿನಿಮಾ ನೋಡ್ತಾರೆ.

ಜಯ : ಈ ಸಿನಿಮಾಗೆ ಜಯ ಗ್ಯಾರಂಟಿ.

ಜಮಾ : ನಿರ್ಮಾಪಕರ ಖಾತೆಗೆ ಲಾಭ ಜಮಾ ಆಗುತ್ತೆ.

ಜಮಾನ : ಈ ಜಮಾನ ಯಜಮಾನನ್ನು ಮೆಚ್ಚಿಕೊಳ್ಳುತ್ತೆ.

ಅಂದಹಾಗೆ ದರ್ಶನ್, ಯಜಮಾನ ಚಿತ್ರದ ಒಂದು ಮುಂಜಾನೆ ಹಾಡು ಬರೆದಿದ್ದಾರೆ. ಕವಿರಾಜ್ ಬರೆದಿದ್ದ 50 ಪಲ್ಲವಿಗಳನ್ನು ಸೈಡಿಗಿಟ್ಟು, ನಿರ್ದೇಶಕ ಹರಿಕೃಷ್ಣ ಈ ಪಲ್ಲವಿ ಎತ್ತಿಕೊಂಡರಂತೆ.

Londonalli Lambodara Movie Gallery

Rightbanner02_butterfly_inside

Panchatantra Movie Gallery