` "ದರ್ಶನ್ ಒಂದಲ್ಲ.. ಎರಡು ಆನೆ ಇದ್ದಂತೆ'' - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yajamana producer thrilled over the movie's craza
Shylaja Nag B Suresh

ಆನೆ ನಡೆದದ್ದೇ ದಾರಿ.. ಅದು ದರ್ಶನ್ ಅವರಿಗಷ್ಟೆ ಒಪ್ಪುವ ಮಾತು. ಆದರೆ, ಅದು ಒಂದಲ್ಲ.. ಎರಡು ಆನೆ ಇದ್ದಂತೆ ಅನ್ನೋ ಸರ್ಟಿಫಿಕೇಟ್ ಕೊಟ್ಟಿರೋದು ಯಜಮಾನನ ನಿರ್ಮಾಪಕಿ ಶೈಲಜಾ ನಾಗ್.

`ಆನೆ ನಡೆದದ್ದೇ ದಾರಿ ಅಂತಾರೆ. ಆದರೆ, ದರ್ಶನ್ ಎರಡು ಆನೆ ಇದ್ದ ಹಾಗೆ. ಕ್ರೇಜ್ ಅಂತೀವಲ್ಲ.. ಆ ಕ್ರೇಜ್‍ನ ಅಪ್ಪನ ಅಪ್ಪ ದರ್ಶನ್. ಚಿತ್ರದ ಟ್ರೇಲರ್, ಹಾಡುಗಳು ಹಿಟ್ ಆಗಿವೆ. ಈ ಮಟ್ಟಿಗೆ ಸಿನಿಮಾ ಕ್ರೇಜ್ ಸೃಷ್ಟಿಯಾಗ್ತಿರೋದಕ್ಕೆ ದರ್ಶನ್ ಅವರೇ ಕಾರಣ' ಎಂದಿದ್ದಾರೆ ಶೈಲಜಾ ನಾಗ್.

ಮಾರ್ಚ್ 1ಕ್ಕೆ ರಿಲೀಸ್ ಆಗುತ್ತಿರುವ ಯಜಮಾನ, ಕನ್ನಡದಲ್ಲಿ ಮಾತ್ರವೇ ಬರುತ್ತಿದ್ದಾನೆ. ಹೊರ ರಾಜ್ಯ, ವಿದೇಶಗಳಲ್ಲೂ ತೆರೆ ಕಾಣುತ್ತಿದ್ದಾನೆ. ಸ್ವತಃ ಶೈಲಜಾ ನಾಗ್ ಅವರೇ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.

Gara Gallery

Rightbanner02_butterfly_inside

Paddehuli Movie Gallery