` ಅಪ್ಪು 30ನೇ ಸಿನಿಮಾ ಯಾವ್ದು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
which is puneeth's 30th film
Puneeth Rajkumar

ನಟಸಾರ್ವಭೌಮ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಪುನೀತ್ ರಾಜ್‍ಕುಮಾರ್, ಯುವರತ್ನ ಚಿತ್ರದ ಒಂದು ಹಂತದ ಶೂಟಿಂಗ್ ಮುಗಿಸಿಬಿಟ್ಟಿದ್ದಾರೆ. ಆಗಲೇ, 30ನೇ ಚಿತ್ರಕ್ಕೆ ತಯಾರಿಯೂ ಶುರುವಾಗಿದೆ.

ಭರ್ಜರಿ, ಬಹದ್ದೂರ್ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್ ಹೇಳಿರುವ ಕಥೆಗೆ ಅಪ್ಪು ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅದು ಜೇಮ್ಸ್. ಪುನೀತ್ ಹುಟ್ಟುಹಬ್ಬದ ವೇಳೆ ಅದು ಅನೌನ್ಸ್ ಆಗಬಹುದು.

`ಅದು ಅಪ್ಪು ಸರ್ ಅವರಿಗಾಗಿಯೇ ಮಾಡಿರೋ ಕಥೆ. ಅವರಿಗೆ ಕಥೆ ಇಷ್ಟವಾಗಿದೆ. ಓಕೆ ಎಂದಿದ್ದಾರೆ. ಯಾವಾಗ ಎಂದು ನಾನೂ ಕಾಯುತ್ತಿದ್ದೇನೆ' ಎಂದಿದ್ದಾರೆ ಚೇತನ್.

Gara Gallery

Rightbanner02_butterfly_inside

Paddehuli Movie Gallery