` ಹೀಗಿದ್ದಾನೆ ಗಂಡುಗಲಿ ಮದಕರಿ ನಾಯಕ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
gandugalu madakari nayaka poster released
Gandugali Madakari Nayaka Poster

ಗಂಡುಗಲಿ ಮದಕರಿ ನಾಯಕ ಚಿತ್ರ ಅದೆಷ್ಟು ಅದ್ಧೂರಿಯಾಗಿ ಬರಲಿದೆ ಎನ್ನುವುದರ ಸಣ್ಣದೊಂದು ಸುಳಿವು ಕೊಟ್ಟಿದ್ದಾರೆ ರಾಕ್‍ಲೈನ್ ವೆಂಕಟೇಶ್. ದರ್ಶನ್ ಹುಟ್ಟುಹಬ್ಬಕ್ಕೆ ಪೇಂಯ್ಟಿಂಗ್ ಪೋಸ್ಟರ್ ರಿಲೀಸ್ ಮಾಡಿ, ಅದ್ಧೂರಿತನದ ಸುಳಿವು ಕೊಟ್ಟಿದ್ದಾರೆ. ದರ್ಶನ್ ಅವರ 42ನೇ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ಇದು ಈ ಚಿತ್ರದ ಮೊದಲ ಪೋಸ್ಟರ್. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಕರಾಗಿ, ನಾದಬ್ರಹ್ಮ ಹಂಸಲೇಖ, ಸಂಗೀತ ನಿರ್ದೇಶಕರಾಗಿರುವ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಹೊತ್ತಿರುವುದು ಬಿ.ಎಲ್. ವೇಣು. ಅರುಣ್ ಸಾಗರ್ ಕಲಾ ನೈಪುಣ್ಯ ಚಿತ್ರಕ್ಕಿದೆ. ಅಶೋಕ್ ಕಶ್ಯಪ್, ಕ್ಯಾಮೆರಾ ಹೊಣೆ ಹೊತ್ತಿದ್ದಾರೆ.

Gara Gallery

Rightbanner02_butterfly_inside

Paddehuli Movie Gallery