` ಗಿರೀಶ್ ಕಾಸರವಳ್ಳಿ ಪುತ್ರಿ ಮದುವೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
marriage celevrations at kasaravalli's house
Ananya Kasaravalli

ವಿಶ್ವಖ್ಯಾತಿಯ ಕನ್ನಡಿಗ, ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಈಗ ಮಗಳ ಮದುವೆಗೆ ರೆಡಿಯಾಗಿದ್ದಾರೆ. ಚಿತ್ರ ನಿರ್ದೇಶಕಿಯೂ ಆಗಿರುವ ಅನನ್ಯ ಕಾಸರವಳ್ಳಿ ಅವರ ಮದುವೆ ಇದೇ ಫೆಬ್ರವರಿ 22ರಂದು ನಡೆಯಲಿದೆ. ಎಂ.ಎಸ್.ಸಂತೋಷ್ ಅವರೊಂದಿಗೆ ಅನನ್ಯ ಕಾಸರವಳ್ಳಿ ಮದುವೆಗೆ ಮುಹೂರ್ತ ನಿಗದಿಯಾಗಿದೆ.

ಲಗ್ನಪತ್ರಿಕೆಯಲ್ಲಿ ಪತ್ನಿ ವೈಶಾಲಿ ಕಾಸರವಳ್ಳಿಯವರ ಆಶೀರ್ವಾದದೊಂದಿಗೆ ಎಂದೇ ನಮೂದಿಸಿರುವ ಗಿರೀಶ್ ಕಾಸರವಳ್ಳಿ, ಮಗಳಿಗೆ ತಾಯಿಯ ಆಶೀರ್ವಾದವೇ ದೊಡ್ಡದು ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಕಿರುಚಿತ್ರ ಮತ್ತು ಸಿನಿಮಾ ನಿರ್ದೇಶನದಲ್ಲೂ ಹೆಸರು ಮಾಡಿರುವ ಅನನ್ಯ ಕಾಸರವಳ್ಳಿ, ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಶುಭವಾಗಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery