` ರಿಯಲ್ ಸ್ಟಾರ್ ಚಿತ್ರಕ್ಕೆ ಕ್ರೇಜಿ ಸ್ಟಾರ್ ಮ್ಯೂಸಿಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ravichandran's music in upendra's i love you
ravichandran, Upendra

ಐ ಲವ್ ಯೂ.. ರಿಲೀಸ್‍ಗೂ ಮೊದಲೇ ಕ್ರೇಜ್ ಸೃಷ್ಟಿಸುತ್ತಿರುವ ಈ ಸಿನಿಮಾದಲ್ಲಿ ವಿಶೇಷಗಳ ಮೇಲೆ ವಿಶೇಷಗಳಿವೆ. ಆರ್.ಚಂದ್ರು ನಿರ್ದೇಶನದ ಚಿತ್ರಕ್ಕೆ ಸಂಗೀತ ನೀಡಿರುವುದು ಡಾ.ಕಿರಣ್. ಆದರೆ, ಒಂದು ಹಾಡಿಗೆ ಸಂಗೀತ ನೀಡಿರುವುದು ಕ್ರೇಜಿ ಸ್ಟಾರ್ ರವಿಚಂದ್ರನ್.

ಚಿತ್ರದ ಹಾಡನ್ನು ಕೇಳಿದ ರವಿಚಂದ್ರನ್, ಸಾಹಿತ್ಯವನ್ನು ಇಷ್ಟಪಟ್ಟಿದ್ದಷ್ಟೇ ಅಲ್ಲದೆ, ಆ ಹಾಡಿಗೆ ತಾವೇ ಸಂಗೀತ ನೀಡೋದಾಗಿ ನಿರ್ಧರಿಸಿದ್ರಂತೆ. ಹೀಗಾಗಿ, ಇದೇ ಮೊದಲ ಬಾರಿಗೆ ಉಪ್ಪಿ ಚಿತ್ರದಲ್ಲಿ ರವಿಚಂದ್ರನ್ ಸಂಗೀತ ಮೇಳೈಸಿದೆ.

ಈಗಾಗಲೇ ದಾವಣಗೆರೆಯಲ್ಲಿ 3 ಹಾಡುಗಳನ್ನು ಬಿಡುಗಡೆ ಮಾಡಿರುವ ಆರ್.ಚಂದ್ರು, ಇನ್ನೂ 3 ಹಾಡುಗಳನ್ನು ಫೆಬ್ರವರಿ 18ಕ್ಕೆ ಮಂಡ್ಯದಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery