` ಭಟ್ಟರ ಪಂಚತಂತ್ರದ ಕಗ್ಗ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yogaraj bhat;s mankuthimma song
Neene Helu Mankuthimma Song

ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ, ಯಾವುದೇ ಭಗವದ್ಗೀತೆ, ಈಸೋಪನ ನೀತಿ ಕಥೆಗಳು, ವಚನಾಮೃತಕ್ಕೂ ಕಡಿಮೆಯಿಲ್ಲ. ಅಂತಹ ಮಂಕುತಿಮ್ಮನನ್ನು ಪಂಚತಂತ್ರದ ಹಾಡಿಗೆ ತಂದಿದ್ದಾರೆ ಯೋಗರಾಜ್ ಭಟ್ಟರು. 

ನೀನೇ ಹೇಳೋ ಮಂಕುತಿಮ್ಮ.. ಎಂದು ಶುರುವಾಗುವ ಈ ಹಾಡು, ಭಟ್ಟರ ಅಭಿಮಾನಿ ಬಳಗವನ್ನಷ್ಟೇ ಅಲ್ಲ, ಸಾಹಿತ್ಯಾಸಕ್ತರನ್ನೂ ಸೆಳೆಯುತ್ತಿದೆ. ಒನ್ಸ್ ಎಗೇಯ್ನ್, ಭಟ್ಟರು ಹೊಸದೊಂದು ಪ್ರೇಕ್ಷಕ ವರ್ಗಕ್ಕೆ ರೀಚ್ ಆಗುವತ್ತ ಹೆಜ್ಜೆಯಿಟ್ಟಿದ್ದಾರೆ.

ಈ ಹಾಡಿಗಾಗಿ ಇದೇ ಮೊದಲ ಬಾರಿಗೆ ಯೋಗರಾಜ್ ಭಟ್, ಹರಿಕೃಷ್ಣ ಜೊತೆ ರಘು ದೀಕ್ಷಿತ್ ಕೂಡಾ ಸೇರಿದ್ದಾರೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery