` ಸೀತಾರಾಮ ಕಲ್ಯಾಣ ಟ್ರೇಲರ್ ಜಬರ್ದಸ್ತ್ ಹಿಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
seetharama kalyana trailer is super hit
Seetharama Kalyana

ನಿಖಿಲ್ ಕುಮಾರಸ್ವಾಮಿ-ರಚಿತಾ ರಾಮ್-ಎ.ಹರ್ಷ ಕಾಂಬಿನೇಷನ್ನಿನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿಯವರಿಂದ ಬಿಡುಗಡೆಯಾದ ಟ್ರೇಲರ್, ಆನ್ ಲೈನ್‍ನಲ್ಲಿ ಧೂಳೆಬ್ಬಿಸುತ್ತಿದೆ. ಹೆಚ್ಚೂ ಕಮ್ಮಿ 50 ಲಕ್ಷ ಮಂದಿ ಟ್ರೇಲರ್ ನೋಡಿ ಥ್ರಿಲ್ಲಾಗಿದ್ದಾರೆ.

ಟ್ರೇಲರ್‍ನಲ್ಲಿ ಮೈನವಿರೇಳಿಸುವ ಸ್ಟಂಟ್ಸ್, ಥ್ರಿಲ್ಲಾಗಿಸುವ ಡೈಲಾಗ್ಸ್, ಯುವ ಪ್ರೇಮಿಗಳ ತುಂಟಾಟ.. ಹೀಗೆ ಎಲ್ಲವನ್ನೂ ಹದವಾಗಿ ಬೆರೆಸಿದ್ದಾರೆ ಹರ್ಷ. ಗಣರಾಜ್ಯೋತ್ಸವಕ್ಕೆ 400ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ ಸೀತಾರಾಮ ಕಲ್ಯಾಣ.

Chemistry Of Kariyappa Movie Gallery

BellBottom Movie Gallery