` ಈ ಪೈಲ್ವಾನ್ ಎದುರು ಡಲ್ ಆಗಲೇಬೇಕು ಕಿಚ್ಚ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
make way for pailwan's wife
Priya, Sudeep

ಹತ್ತೂರ ಸರದಾರನಾದರೂ.. ಊರು ಕಾಯೋ ಪೈಲ್ವಾನ್ ಆದರೂ ಹೆಂಡತಿ ಎದುರು ಗಂಡ ಗಂಡಾನೇ.. ಅದಕ್ಕೆ ಸುದೀಪ್ ಅವರೂ ಹೊರತಲ್ಲ. ಪತಿ ಸುದೀಪ್ ಪೈಲ್ವಾನ್ ಆಗಿ.. ದೇಹವನ್ನೆಲ್ಲ ಹುರಿಗೊಳಿಸಿ.. ಮೈಕಟ್ಟು, ಮಾಂಸಖಂಡಗಳೆಲ್ಲ ಕಾಣುವಂತೆ ತೋರಿಸಿ.. ಅಭಿಮಾನಿಗಳೆಲ್ಲ ವ್ಹಾವ್ ಎನ್ನುವಂತೆ ಮಾಡಿದ್ದಾರೆ.

ಆದರೆ, ಇವರು ಅದೇ ಸುದೀಪ್ ಬೆನ್ನ ಹಿಂದೆ ನಿಂತು.. ಪೈಲ್ವಾನ್ ಸ್ಟೈಲಲ್ಲಿ ರೆಟ್ಟೆ ತೋರಿಸಿ.. ಹೆಂಗೆ ಎಂದಿದ್ದಾರೆ. ನಂಗಿಂತ ನೀನೇ ಪವರ್‍ಫುಲ್ ಎನ್ನಲೇಬೇಕು ಕಿಚ್ಚ. ಎಷ್ಟೆಂದರೂ.. ಅವರು ಪ್ರಿಯಾ ಸುದೀಪ್. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery