` ಪಾಕಿಸ್ತಾನದಲ್ಲಿ ಕೆಜಿಎಫ್ ರಿಲೀಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf released in pakistan
KGF

ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್, ಪಾಕಿಸ್ತಾನದಲ್ಲೂ ರಿಲೀಸ್ ಆಗಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಹಾಗೂ ಲಾಹೋರ್‍ನಲ್ಲಿ ಪ್ರದರ್ಶನ ಕಾಣುತ್ತಿದೆ ಕೆಜಿಎಫ್. ಇಸ್ಲಾಮಾಬಾದ್‍ನ ಕ್ಲಬ್ ಮಾಲ್‍ನಲ್ಲಿ ಕೆಜಿಎಫ್ ಭರಾಟೆ ಜೋರಾಗಿಯೇ ಇದೆ.

ಪಾಕಿಸ್ತಾನದಲ್ಲಿ ರಿಲೀಸ್ ಆಗಿರುವ ಮೊದಲ ಕನ್ನಡ ಸಿನಿಮಾ ಕೆಜಿಎಫ್. ಆದರೆ, ಪಾಕ್‍ನಲ್ಲಿ ರಿಲೀಸ್ ಆಗಿರುವುದು ಕೆಜಿಎಫ್‍ನ ಹಿಂದಿ ವರ್ಷನ್. 200 ಕೋಟಿ ಗಳಿಸಿ ಮುನ್ನುಗ್ಗುತ್ತಿರುವ ಕೆಜಿಎಫ್ ಹವಾ, ಚೀನಾದಲ್ಲಿನ್ನೂ ಶುರುವಾಗಿಲ್ಲ.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images