` ನಾಳೆ ಯಶ್ ಹುಟ್ಟುಹಬ್ಬ ಆಚರಣೆ ಇಲ್ಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
no birthday celebrations this year say yash
Yash

ರಾಕಿಂಗ್ ಸ್ಟಾರ್ ಯಶ್, ನಾಳೆ 33ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಸಂಭ್ರಮಿಸುತ್ತಿದ್ದ ಯಶ್, ಈ ಬಾರಿ ಹುಟ್ಟುಹಬ್ಬ ಆಚರಣೆಯ ಸಂಭ್ರಮ, ಸಡಗರದಿಂದ ದೂರವೇ ಉಳಿದಿದ್ದಾರೆ. ಅಭಿಮಾನಿಗಳಿಗೂ ಸಂಭ್ರಮಾಚರಣೆ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.

ರೆಬಲ್‍ಸ್ಟಾರ್ ಅಂಬರೀಶ್ ಈ ಬಾರಿ ನಮ್ಮೊಂದಿಗಿಲ್ಲ. ಅವರಿಲ್ಲದ ನೋವು ನನ್ನನ್ನು ಕಾಡುತ್ತಿದೆ. ದಯವಿಟ್ಟು ಅನ್ಯಥಾ ಭಾವಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಯಶ್.

Shivarjun Movie Gallery

KFCC 75Years Celebrations and Logo Launch Gallery