` ಜನವರಿ 18ಕ್ಕೆ ಕವಚ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kavacha to release on jan 18th
Kavacha

sಶಿವರಾಜ್‍ಕುಮಾರ್ 14 ವರ್ಷಗಳ ನಂತರ ನಟಿಸಿರುವ ರೀಮೇಕ್ ಸಿನಿಮಾ, ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸಿರುವ ಕವಚದ ರಿಲೀಸ್ ಡೇಟ್ ಕೊನೆಗೂ ಫೈನಲ್ ಆಗಿದೆ. ಜನವರಿ ಮೊದಲನೇ ವಾರಕ್ಕೆ ಬರಬೇಕಿದ್ದ ಕವಚ, ಜನವರಿ 18ಕ್ಕೆ ಬರುತ್ತಿದೆ.

ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್ ಆಗಿರುವ ಚಿತ್ರದಲ್ಲಿ ಶಿವರಾಜ್‍ಕುಮಾರ್ ಜೊತೆ ಇಶಾ ಕೊಪ್ಪಿಕರ್, ಕೃತ್ತಿಕಾ ಜಯರಾಮ್, ಬೇಬಿ ಮೀನಾಕ್ಷಿ ನಟಿಸಿದ್ದಾರೆ. ವಿಲನ್ ಆಗಿ ನಟಿಸಿರುವ ವಸಿಷ್ಠ ಸಿಂಹ ಬಗ್ಗೆ ಮೆಚ್ಚುಗೆಯ ಮಾತುಗಳಿವೆ. ಇದು ಜಿ.ವಿ.ಆರ್. ವಾಸು ನಿರ್ದೇಶನದ ಮೊದಲ ಸಿನಿಮಾ. ಸತ್ಯನಾರಾಯಣ ಹಾಗೂ ಸಂಪತ್, ನಿರ್ಮಾಪಕರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery