` ಸ್ಮಶಾನದಲ್ಲಿ ರಾಧಿಕಾ ಕುಮಾರಸ್ವಾಮಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika kumaraswamy in burial ground
Radhika Kumaraswamy image from Bhairadevi Movie

ರಾಧಿಕಾ ಕುಮಾರಸ್ವಾಮಿ ಬೆಂಗಳೂರಿನ ಹೊರವಲಯದಲ್ಲಿರೋ ಸ್ಮಶಾನವೊಂದರಲ್ಲಿ ಬೀಡುಬಿಟ್ಟಿದ್ದಾರೆ. ಅವರ ಊಟವೂ ಅಲ್ಲೆ. ಸ್ಮಶಾನದಲ್ಲಿಯೇ ಹಣ್ಣು ತಿಂದುಕೊಂಡು, ಬರಿಗಾಲಿನಲ್ಲಿ ಓಡಾಡಿಕೊಂಡು, ಭಂಗಿ ಸೇದುತ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ. ನಿದ್ರೆಯೂ ಅಲ್ಲೇ..

ಇದೆಲ್ಲವನ್ನೂ ಅವರು ಮಾಡ್ತಿರೋದು ಭೈರಾದೇವಿ ಚಿತ್ರಕ್ಕಾಗಿ. ಶ್ರೀ ಜೈ ನಿರ್ದೇಶನದ ಭೈರಾದೇವಿ ಚಿತ್ರದಲ್ಲಿ ರಾಧಿಕಾ ಅಘೋರಿಯಾಗಿ ನಟಿಸುತ್ತಿದ್ದಾರೆ. ಹೆಣ ಸುಡುವ ಜಾಗದಲ್ಲಿನ ಚಿತ್ರೀಕರಣ ನಿಜಕ್ಕೂ ವಿಭಿನ್ನ ಅನುಭವ. ಥ್ರಿಲ್ ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾರೆ ರಾಧಿಕಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery