` 2019ರ ಸ್ವಾಗತಕ್ಕೆ ಅಪ್ಪು ಪಾರ್ಟಿ ಸಾಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
open the bottle with appu party song on dec 30th
Natasarvabhuouma

ಈ ಬಾರಿಯ ಹೊಸ ವರ್ಷದ ಸ್ವಾಗತಕ್ಕೆ ಹೊಸ ಹಾಡು ಸಿಗುತ್ತಿದೆ. ನಟಸಾರ್ವಭೌಮ ಚಿತ್ರದ ಓಪನ್ ದಿ ಬಾಟಲ್.. ಅನ್ನೋ ಹಾಡು ಡಿಸೆಂಬರ್ 30ಕ್ಕೆ ರಿಲೀಸ್ ಆಗಲಿದೆ. ಈ ಹಾಡು ಪಾರ್ಟಿ ಮಾಡುವವರಿಗೆ ಹೊಸ ಜೋಷ್, ಕಿಕ್ ಕೊಡೋದು ಗ್ಯಾರಂಟಿ ಅನ್ನೋದು ಪವನ್ ಒಡೆಯರ್ ಭರವಸೆ.

ಯೋಗರಾಜ್ ಭಟ್ಟರು ಬರೆದಿರುವ ಪಾರ್ಟಿ ಹಾಡಿಗೆ ಧ್ವನಿಯಾಗಿರೋದು ವಿಜಯ್ ಪ್ರಕಾಶ್. ಹಾಡಿನ ಟೀಸರ್‍ನಲ್ಲಿ ಪುನೀತ್ ರಾಜ್‍ಕುಮಾರ್ ಸ್ಟೆಪ್ಪಿನ ದರ್ಶನವಾಗಿದೆ. ಸ್ಸೋ.. ಹಾಡು ಕೇಳಿ.. ಕುಣೀರಿ.. ಆದರೆ.. ಅಪ್ಪು ಹಾಕಿದ ಸ್ಟೆಪ್ ಹಾಕೋ ಧೈರ್ಯ ಮಾಡಬೇಡಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery