` ಅವಳು ಮತ್ತು ಅವಳ ಲವ್ ಸ್ಟೋರಿ ಬೆಸ್ಟ್ ಫ್ರೆಂಡ್ಸ್  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
best friends is first indian movie on lesbians
Best Friends

ಸಲಿಂಗಕಾಮ ಅನ್ನೋದು ಪರಸ್ಪರ ಒಪ್ಪಿಗೆ ಇದ್ದರೆ ಕಾನೂನು ಬಾಹಿರವಲ್ಲ. ಹಾಗಂತ ಸುಪ್ರೀಂಕೋರ್ಟ್ ಹೇಳಿದ್ದರೂ, ಸಮಾಜ ಇನ್ನೂ ಅದನ್ನು ಅರಗಿಸಿಕೊಂಡಿಲ್ಲ. ಹೀಗಿರುವಾಗಲೇ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಒಂದು ಸಲಿಂಗ ಪ್ರೇಮಿಗಳ ಲವ್‍ಸ್ಟೋರಿ ತೆರೆಗೆ ಬರುತ್ತಿದೆ. ಬೆಸ್ಟ್ ಫ್ರೆಂಡ್ಸ್.

ಇದು ತೀರ್ಪು ನೀಡಲಾಗದ ಪ್ರೇಮಕಥೆ. ಕಾನೂನು ಮತ್ತು ಮಾನವ ಹಕ್ಕುಗಳ ನಡುವಿನ ಸಂಘರ್ಷ ಅನ್ನೋದು ಚಿತ್ರಕ್ಕೆ ನೀಡಿರುವ ಅಡಿಬರಹ. ಟೇಶಿ ವೆಂಕಟೇಶ್ ನಿರ್ದೇಶನದ ಬೆಸ್ಟ್ ಫ್ರೆಂಡ್ಸ್ ಚಿತ್ರದಲ್ಲಿ ಮೇಘನಾ ಮತ್ತು ದ್ರವ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲೆಸ್ಬಿಯನ್‍ಗಳ ಲವ್‍ಸ್ಟೋರಿ, ಕನ್ನಡದಲ್ಲಿ ಇದೇ ಪ್ರಥಮ. ಹಿಂದಿಯಲ್ಲಿ ಫೈರ್, ಗರ್ಲ್‍ಫ್ರೆಂಡ್.. ಮೊದಲಾದ ಚಿತ್ರಗಳಲ್ಲಿ ಈಗಾಗಲೇ ಇಂತಹ ಪ್ರಯೋಗಗಳಾಗಿವೆ. ಕನ್ನಡಕ್ಕೆ ಇದು ಹೊಚ್ಚ ಹೊಸತು.

Related Articles :-

‘Best Friends’ - India's First Ever Film On Lesbians Based On A True Incident

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery