` ಲಂಡನ್‍ನಲ್ಲಿ ಪರದೇಸಿಯಾದ ಚಿನ್ನಾರಿಮುತ್ತ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vijay raghavendra's paradesi care of london
Paradesi C/O London

ಪರದೇಸಿ ಕೇರಾಫ್ ಲಂಡನ್. ಇದು ಹೊಸ ಸಿನಿಮಾದ ಹೆಸರು. ನಾಯಕ ವಿಜಯ್ ರಾಘವೇಂದ್ರ. ರಾಜ ಲವ್ಸ್ ರಾಧೆ ಚಿತ್ರದ ನಿರ್ದೇಶಕ ರಾಜಶೇಖರ್, ಸದ್ದಿಲ್ಲದೇ ಚಿತ್ರ ಮುಗಿಸಿದ್ದಾರೆ. ಬಳ್ಳಾರಿ ಮೂಲದ ಬದರಿ ನಾರಾಯಣ್ ಚಿತ್ರದ ನಿರ್ಮಾಪಕ. 

ಪೂಜಾ ಮತ್ತು ಸ್ನೇಹಾ ಎಂಬ ತರುಣಿಯರು ಚಿತ್ರದ ನಾಯಕಿಯರು. ಚಿತ್ರದ ಕಥೆ ಕಾಮಿಡಿ ಮತ್ತು ಲವ್ ಸಬ್ಜೆಕ್ಟ್ ಎಂದಿರುವ ರಾಜಶೇಖರ್, ಚಿತ್ರದ ಕಥೆಗೆ ಟೈಟಲ್ ಸೂಕ್ತವಾಗಿ ಹೊಂದುತ್ತದೆ ಎಂದಿದ್ದಾರೆ.

Londonalli Lambodara Movie Gallery

Rightbanner02_butterfly_inside

Panchatantra Movie Gallery