` ಧ್ರುವ ಲವ್ ಸ್ಟೋರಿ ಅರ್ಜುನ್ ಸರ್ಜಾಗೆ ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhruva sarja's love story
Dhruva Sarja Prerna Engagement

ಧ್ರುವ ಸರ್ಜಾ ಅವರ ಪಾಲಿಗೆ ಸರ್ವಸ್ವವೂ ಆಗಿರುವುದು ಅರ್ಜುನ್ ಸರ್ಜಾ. ಮಾವನನ್ನು ತಂದೆಯಂತೆಯೇ ಗೌರವಿಸುವ ಅರ್ಜುನ್ ಸರ್ಜಾ, ಲವ್ ವಿಷಯದಲ್ಲಿ ಮಾತ್ರ ಡಿಫರೆಂಟು. ಏಕಂದ್ರೆ, ಧ್ರುವ ಸರ್ಜಾ, ಪ್ರೇರಣಾ ಲವ್ ಸ್ಟೋರಿ, ಅರ್ಜುನ್ ಸರ್ಜಾಗೆ ಮೊದಲು ಗೊತ್ತಾಗಿದ್ದೇ ಹುಡುಗಿ ಅಪ್ಪನಿಂದ. ನಿಶ್ಚಿತಾರ್ಥದದ ವೇಳೆ ಸ್ವತಃ ಅವರೇ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಥೇಟು ಸಿನಿಮಾ ಸ್ಟೈಲ್‍ನಲ್ಲಿ ಹೋಗಿ ಪ್ರೇರಣಾ ಅವರ ಅಪ್ಪನ ಬಳಿ, ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡ್ರಿ ಎಂದು ಕೇಳಿದ್ದ ಧ್ರುವಾ. ಅದಾದ ಮೇಲೇ ನನಗೂಗ ಗೊತ್ತಾಗಿದ್ದು ಎಂದರು ಅರ್ಜುನ್ ಸರ್ಜಾ.

ಅರ್ಜುನ್ ಸರ್ಜಾ ಹಾಗೆ ಹೇಳುತ್ತಿದ್ದರೆ ಪಕ್ಕದಲ್ಲೇ ಇದ್ದ ಧ್ರುವ, ಪ್ರೇರಣಾ, ಅಣ್ಣ ಅರ್ಜುನ್ ಸರ್ಜಾ, ಅತ್ತಿಗೆ ಮೇಘನಾ... ಹೀಗೆ ಎಲ್ಲರ ಮುಖದಲ್ಲೂ ನಗುವೋ ನಗು.

Yajamana Movie Gallery

Bazaar Movie Gallery