` ಕೆಜಿಎಫ್‍ಗೆ ಯು/ಎ ಸರ್ಟಿಫಿಕೇಟ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf gets u/a certificate
KGF

ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕನ್ನಡ ಸಿನಿಮಾ ಕೆಜಿಎಫ್‍ಗೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಡಿಸೆಂಬರ್ 21ರಂದು ಬಿಡುಗಡೆಯಾಗುತ್ತಿರುವ ಕೆಜಿಎಫ್, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

ವಿಜಯ್ ಕಿರಗಂದೂರು ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್‍ನ ಟ್ರೇಲರ್, ಹಾಡುಗಳು ದೇಶಾದ್ಯಂತ ಟ್ರೆಂಡ್ ಆಗಿದ್ದು, ಹೊಸ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ ಕೆಜಿಎಫ್ ಟೀಂ.

ಶ್ರೀನಿಧಿ ಶೆಟ್ಟಿ ನಾಯಕಿಯಾಗಿರುವ ಚಿತ್ರದಲ್ಲಿ ತಮನ್ನಾ ಐಟಂ ಸಾಂಗ್ ಇದೆ. ಆದರೆ, ಹಿಂದಿಯಲ್ಲಿ ತಮನ್ನಾ ಬದಲಿಗೆ ಬೇರೊಬ್ಬರು ಐಟಂ ಸಾಂಗ್‍ನಲ್ಲಿ ಹೆಜ್ಜೆ ಹಾಕಿದ್ದಾರೆ.

Yajamana Movie Gallery

Bazaar Movie Gallery