` ತ್ರಿಷಾ ಪಾತ್ರದಲ್ಲಿ ಜಾಕಿ ಭಾವನಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jackie bhavana will pair opposite ganesh
Ganesh, Jackie Bhavana

ಗೋಲ್ಡನ್ ಸ್ಟಾರ್ ಗಣೇಶ್, ತಮಿಳಿನ 96 ಚಿತ್ರವನ್ನು ರೀಮೇಕ್ ಮಾಡುತ್ತಿದ್ದಾರಲ್ಲ.. ಆ ಚಿತ್ರಕ್ಕೆ ಹೀರೋಯಿನ್ ಫೈನಲ್ ಆಗಿದೆ. ವಿಜಯ್ ಸೇತುಪತಿ ಪಾತ್ರದಲ್ಲಿ ಗಣೇಶ್ ನಟಿಸುತ್ತಿದ್ದರೆ, ತ್ರಿಷಾ ಪಾತ್ರದಲ್ಲಿ ಜಾಕಿ ಭಾವನಾ ನಟಿಸಲಿದ್ದಾರೆ. 

ಗಣೇಶ್-ಭಾವನಾ ಜೋಡಿಗೆ ಇದು 2ನೇ ಸಿನಿಮಾ. ಈ ಹಿಂದೆ ರೋಮಿಯೋ ಚಿತ್ರದಲ್ಲಿ ಜೊತೆಯಾಗಿದ್ದ ಜೋಡಿ, 99ನಲ್ಲಿ ಮತ್ತೊಮ್ಮೆ ಒಂದಾಗುತ್ತಿದೆ.

ಪ್ರೀತಂ ಗುಬ್ಬಿ ನಿರ್ದೇಶನದ 99ಗೆ, ರಾಮು ನಿರ್ಮಾಪಕ. ಮಳೆಯಲಿ ಜೊತೆಯಲಿ ಹಾಗೂ ದಿಲ್ ರಂಗೀಲಾ ನಂತರ ಪ್ರೀತಂ ಗುಬ್ಬಿ-ಗಣೇಶ್ ಕಾಂಬಿನೇಷನ್‍ನ 3ನೇ ಸಿನಿಮಾ 99.

Adi Lakshmi Purana Movie Gallery

Rightbanner02_butterfly_inside

Yaana Movie Gallery