` ಜಟ್ಟ ಗಿರಿರಾಜ್ ಜೊತೆ ಭಾವನಾ ಸುರಗಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bhavana turns producer with suragi
Bhavana Ramanna

ಭಾವನಾ. ಇವರು ಚಂದ್ರಮುಖಿ ಪ್ರಾಣಸಖಿ ಭಾವನಾ. ರಾಜಕೀಯದಲ್ಲಿಯೇ ಬ್ಯುಸಿಯಾಗಿದ್ದ ಭಾವನಾ, ಮತ್ತೊಮ್ಮೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಜಟ್ಟ ಗಿರಿರಾಜ್ ಜೊತೆ ಸುರಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಚಿತ್ರಕ್ಕಾಗಿ ನಡೆದ ವಿಶೇಷ ಫೋಟೋಶೂಟ್‍ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಭಾವನಾ. ಕಥೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ಮನು ಹೆಗಡೆ, ಧನ್ಯಾ ಬಾಲಕೃಷ್ಣ, ಚಿತ್ರದ ಪ್ರಮುಖ ಪಾತ್ರಧಾರಿಗಳು. ಸಂಕ್ರಾಂತಿಗೆ ಚಿತ್ರ ಸೆಟ್ಟೇರಲಿದೆ.

ನಿರುತ್ತರದ ನಂತರ ಮತ್ತೊಮ್ಮೆ ನಿರ್ಮಾಪಕಿಯಾಗಿರುವ ಭಾವನಾ, ಈ ಬಾರಿಯೂ ವಿಶೇಷ ಕಥೆಯನ್ನೇ ಕೈಗೆತ್ತಿಕೊಂಡಿದ್ದಾರೆ. 

Adi Lakshmi Purana Movie Gallery

Rightbanner02_butterfly_inside

Yaana Movie Gallery