` ರಾಗಿಣಿ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ನಿರ್ಮಾಪಕ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth to produce ragini's movie
Ragini Chandran, Prajwal Devaraj, Puneeth Rajkumar

ರಾಗಿಣಿ ಎಂದರೆ ರಾಗಿಣಿ ದ್ವಿವೇದಿ ಅಲ್ಲ. ರಾಗಿಣಿ ಚಂದ್ರನ್. ಪ್ರಜ್ವಲ್ ದೇವರಾಜ್ ಅವರ ಪತ್ನಿ. ದೇವರಾಜ್ ಅವರ ಸೊಸೆ. ಮೂಲತಃ ಮಾಡೆಲ್ ಆಗಿರುವ ರಾಗಿಣಿ, ನಾಯಕಿಪ್ರಧಾನ ಚಿತ್ರ ವಿಜಯದಶಮಿಯಲ್ಲಿ ನಟಿಸಬೇಕಿತ್ತು. ಎಲ್ಲವೂ ಓಕೆ ಆಗಿ, ಇನ್ನೇನು ಶೂಟಿಂಗ್ ಶುರುವಾಗಬೇಕು ಎನ್ನುವಾಗ ನಿರ್ಮಾಪಕರು ಬದಲಾಗಿದ್ದಾರೆ. ಚಿತ್ರ ನಿರ್ಮಾಣದ ಹೊಣೆಯನ್ನು ಪುನೀತ್ ಅವರ ಪಿಆರ್‍ಕೆ ಪ್ರೊಡಕ್ಷನ್ಸ್ ಹೊತ್ತುಕೊಂಡಿದೆ.

ರಾಗಿಣಿ ಚಂದ್ರನ್ ಪ್ರಧಾನ ಪಾತ್ರದಲ್ಲಿದ್ದು, ಇನ್ನೊಂದು ಪ್ರಮುಖ ಪಾತ್ರಕ್ಕೆ ಯುಗಳ ಗೀತೆ ಸೀರಿಯಲ್ ಖ್ಯಾತಿಯ ಸಿರಿ ಪ್ರಹ್ಲಾದ್ ಬಂದಿದ್ದಾರೆ. ನಿರ್ದೇಶಕ ರಘು ಸಮರ್ಥ್ ಅವರೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

Londonalli Lambodara Movie Gallery

Rightbanner02_butterfly_inside

Panchatantra Movie Gallery