` ಅಪ್ಪ ಇದ್ದಿದ್ರೆ ಹೀಗೆಲ್ಲ ಮಾತನಾಡ್ತಿದ್ರಾ..? - ಕೀರ್ತಿ ವಿಷ್ಣುವರ್ಧನ್ ಕಣ್ಣೀರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
keerthi vishnuvardhan lashes out at veerakaputra srinivas
Keerthi Vishnuvardhan

``ಅಪ್ಪ ಇದ್ದಿದ್ದರೆ ಈಗ ನಮ್ಮ ವಿರುದ್ಧ ಮಾತನಾಡುತ್ತಿರುವವರೆಲ್ಲ ಎಲ್ಲಿರ್ತಾ ಇದ್ರು. ಈಗ ಎಲ್ಲರೂ ನಮ್ಮ ಬಗ್ಗೆ, ಅಮ್ಮನ ಬಗ್ಗೆ ಮಾತನಾಡ್ತಾರೆ. 9 ವರ್ಷದಿಂದ ಅಲೆದಾಡಿದ್ದೇವೆ. 5 ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಎಷ್ಟು ಜನ ಡಿಸಿಗಳು ಬಂದು ಹೋದರೋ.. ಲೆಕ್ಕವಿಲ್ಲ. ಎಲ್ಲರಿಗೂ ಮನವಿ ಪತ್ರ ಕೊಟ್ಟಿದ್ದೇವೆ. ಕಚೇರಿಯಿಂದ ಕಚೇರಿಗೆ ತಿರುಗಿದ್ದೇವೆ. ಸ್ಮಾರಕದ ಕೆಲಸ ಶುರುವಾಗಿಲ್ಲ. ಈಗ ನೋಡಿದರೆ, ನಮ್ಮನ್ನೇ ಟೀಕಿಸ್ತಾರೆ. ಅಪ್ಪ ಇದ್ದಿದ್ರೆ ಹೀಗೆಲ್ಲ ಆಗ್ತಾ ಇರಲಿಲ್ಲ'' ವಿಷ್ಣುವರ್ಧನ್ ಪುತ್ರ ಕೀರ್ತಿ ವಿಷ್ಣುವರ್ಧನ್ ಹೇಳಿದ ಮಾತಿದು.

ವಿಷ್ಣು ಸ್ಮಾರಕ ವಿವಾದದ ಹಿನ್ನೆಲೆಯಲ್ಲಿ ಮಾತನಾಡಿದ ಕೀರ್ತಿ, ವೀರಕಪುತ್ರ ಶ್ರೀನಿವಾಸ್ ಯಾರು..? ನಮ್ಮ ಕುಟುಂಬದ ವಿಚಾರದಲ್ಲಿ ಅವರೇಕೆ ತಲೆ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

Shivarjun Movie Gallery

Popcorn Monkey Tiger Movie Gallery