` ಖುಷ್ಬೂ ತಮ್ಮ ಡಿಪಿಯನ್ನೇ ಬದಲಾಯಿಸಿದರು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
khushbu changes her twitter dp
Khushbu

ಖುಷ್ಬೂ ಸುಂದರ್. ಅಂಬರೀಷ್ ಜೊತೆ ನಟಿಸಿದ್ದ ನೂರಾರು ನಾಯಕಿಯರಲ್ಲಿ ಅವರೂ ಒಬ್ಬರು. ಒಂಟಿ ಸಲಗ, ಅಂಬಿ-ಖುಷ್ಬೂ ಅಭಿನಯದ ಸೂಪರ್ ಹಿಟ್ ಸಿನಿಮಾ. ಸಿನಿಮಾದ ಹೊರತಾಗಿಯೂ ಅಂಬಿ-ಖುಷ್ಬೂ ಮಧ್ಯೆ ಅತ್ಯುತ್ತಮ ಸ್ನೇಹವಿತ್ತು.

ನಾನು ಈಗ ಕಳೆದುಕೊಂಡಿದ್ದು ಒಬ್ಬ ಅತ್ಯುತ್ತಮ ಗೆಳೆಯನನ್ನ. ಸುಮ ಮತ್ತು ಅಭಿಯ ನೋವಿನಲ್ಲಿ ಜೊತೆಯಾಗಿರುತ್ತೇನೆ. ನಿಮ್ಮನ್ನು ಕಳೆದುಕೊಂಡ ನೋವು ಕಾಡುತ್ತಿದೆ ಅಂಬರೀಷ್ ಸರ್ ಎಂದಿದ್ದಾರೆ ಖುಷ್ಬೂ. ತಮ್ಮ ಟ್ವಿಟರ್ ಅಕೌಂಟ್ನ ಡಿಪಿಯನ್ನೇ ಬದಲಿಸಿದ್ದಾರೆ.