` ತಾಯಿಗೆ ತಕ್ಕ ಮಗ - ಅಂಬಿ ನೋಡಿದ ಕೊನೆಯ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
thayige thakka maga was last movie watched by amabreesh
Thayige Thakka Maga was the last watched movie by Ambi

ಸುಮಲತಾ ಅಂಬರೀಷ್ ಪ್ರಮುಖ ಪಾತ್ರದಲ್ಲಿರುವ ಶಶಾಂಕ್ ಬ್ಯಾನರ್ನ ಮೊದಲ ಸಿನಿಮಾ ತಾಯಿಗೆ ತಕ್ಕ ಮಗ. ಅದು ಅಂಬರೀಷ್ ನೋಡಿದ ಕೊನೆಯ ಸಿನಿಮಾ. ಅಜೇಯ್ ರಾವ್ ಅವರಿಗೆ ಇದು 25ನೇ ಸಿನಿಮಾ. ಚಿತ್ರವನ್ನು ನೋಡಿ ಬಂದ ಅಂಬರೀಷ್, ತಮ್ಮ ಪತ್ನಿ ಸುಮಲತಾ ಅವರ ಅಭಿನಯವನ್ನು ಮನಸಾರೆ ಹೊಗಳಿದ್ದರು.

ಬಹುಶಃ ಮೀಡಿಯಾಗಳ ಎದುರು ಅಂಬರೀಷ್ ಕಾಣಿಸಿಕೊಂಡಿದ್ದು ಅದೇ ಕೊನೆ. ಆ ದಿನವೂ ಕೂಡಾ ಅಂಬರೀಷ್ ಚೆನ್ನಾಗಿಯೇ ಇದ್ದರು. ಕೆಲವೇ ದಿನಗಳಲ್ಲಿ ವಿಧಿ ಕ್ರೂರ ಆಟ ತೋರಿಸಿಬಿಟ್ಟಿತ್ತು.

Geetha Movie Gallery

Damayanthi Teaser Launch Gallery